ಫುಟ್‌ಬಾಲ್ ವಿಶ್ವಕಪ್ ಜೊತೆಗೆ ಅಮೆರಿಕದಲ್ಲಿ ಟಿ20 ಲೀಗ್..!
ಅಮೆರಿಕಾದಲ್ಲಿ ಕ್ರೀಡಾ ಹಬ್ಬದ ಭರ್ಜರಿ ಜುಗಲ್‌ಬಂದಿ ಆರಂಭವಾಗಿದೆ. ಒಂದೆಡೆ ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆ ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ಜ್ವರ ಅಮೆರಿಕವನ್ನು ಆವರಿಸಿದ್ದರೆ, ಮತ್ತೊಂದೆಡೆ ಕ್ರಿಕೆಟ್ ಪ್ರೇಮಿಗಳ ನೆಚ್ಚಿನ ಮೇಜರ್ ಲೀಗ್ ಕ್ರಿಕೆಟ್ (MLC 2026) ಟೂರ್ನಿಯ ನಾಲ್ಕನೇ ಆವೃತ್ತಿ ಇಂದಿನಿಂದ (ಜೂನ್ 18) ಶುರುವಾಗಲಿದೆ. (PC: MLC) 6 ತಂಡಗಳ ನಡುವಣ ಈ ಟಿ20 ಲೀಗ್ನಲ್ಲಿ ರವಿಚಂದ್ರನ್ ಅಶ್ವಿನ್, ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್ವೆಲ್, ನಿಕೋಲಸ್ ಪೂರನ್, ಕೀರನ್ ಪೊಲಾರ್ಡ್, ಕ್ವಿಂಟನ್ ಡಿಕಾಕ್, ಹೆನ್ರಿಕ್…