‘ಅಂದು ಶೂಟ್ನಲ್ಲಿ ನಾನು ವಿಜಯ್ ಸಾಯುತ್ತಿದ್ದೆವು’; ಹಳೆಯ ಘಟನೆ ನೆನೆದ ವಿಲನ್ ಅಭಿಮನ್ಯು – Kannada News | Abhimanyu Singh’s terrifying ‘Velayudham’ train stunt with Vijay: A near death experience
ಖ್ಯಾತ ನಟ ಅಭಿಮನ್ಯು ಸಿಂಗ್ ಹೆಸರು ಹೇಳಿದರೆ ತಕ್ಷಣ ನೆನಪಾಗದಿರಬಹುದು, ಆದರೆ ‘ಗಬ್ಬರ್ ಸಿಂಗ್’ ಸಿನಿಮಾದ ಖಳನಾಯಕ ಎಂದರೆ ಭಾರತೀಯ ಚಿತ್ರಪ್ರೇಕ್ಷಕರು ಸುಲಭವಾಗಿ ಗುರುತಿಸುತ್ತಾರೆ. ರಾಮ್ ಗೋಪಾಲ್ ವರ್ಮಾ ಅವರ ‘ರಕ್ತ ಚರಿತ್ರೆ’ ಮೂಲಕ ದಕ್ಷಿಣ ಭಾರತಕ್ಕೆ ಪರಿಚಯವಾದ ಇವರು, ಕನ್ನಡದಲ್ಲಿ ‘ಚಕ್ರವ್ಯೂಹ’ ಹಾಗೂ ‘ಹೋಮ್ ಮಿನಿಸ್ಟರ್ ಸಿನಿಮಾದಲ್ಲಿ ನಟಿಸಿದರು. ತೆಲುಗು, ಹಿಂದಿ, ತಮಿಳು ಹಾಗೂ ಕನ್ನಡದ ಸ್ಟಾರ್ ಹೀರೊಗಳ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಇವರು, ತಮಿಳುನಾಡು ಸಿಎಂ ದಳಪತಿ ವಿಜಯ್ (Vijay) ನಟನೆಯ ಸೂಪರ್…