‘ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಿ, ಕೆಲಸ ಸಿಗುತ್ತೆ’; ರೆಹಮಾನ್ಗೆ ಕಿವಿಮಾತು ಹೇಳಿದ ಗಾಯಕ – Kannada News | AR Rahman Bollywood Communalism Claim: Anup Jalota Suggests Reconversion
ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಮತ್ತು ಗಾಯಕ ಎ.ಆರ್. ರೆಹಮಾನ್ (Ar Rahman) ಇತ್ತೀಚಿನ ಸಂದರ್ಶನವೊಂದರಲ್ಲಿ ಕಳೆದ 8 ವರ್ಷಗಳಿಂದ ಬಾಲಿವುಡ್‌ನಲ್ಲಿ ಕೆಲಸ ಸಿಗುತ್ತಿಲ್ಲ ಎಂದು ಒಪ್ಪಿಕೊಂಡರು. ಬಾಲಿವುಡ್ ಉದ್ಯಮವು ಈಗ ಹೆಚ್ಚು ಕೋಮುವಾದಿಯಾಗಿದೆ ಎಂದು ಅವರು ಹೇಳಿದ್ದಾರೆ. ಅವರ ಹೇಳಿಕೆಗೆ ವಿವಿಧ ಪ್ರತಿಕ್ರಿಯೆಗಳು ಹೊರಬರಲು ಪ್ರಾರಂಭಿಸಿವೆ. ಧರ್ಮದ ಕಾರಣದಿಂದ ಕೆಲಸ ಸಿಗುತ್ತಿಲ್ಲ ಎಂಬ ದೂರನ್ನು ಹಲವರು ವಿರೋಧಿಸಿದ್ದಾರೆ. ಈಗ, ಭಜನೆಯ ಸಾಮ್ರಾಟ ಎಂಬ ಖ್ಯಾತಿ ಇರೋ ಗಾಯಕ ಅನುಪ್ ಜಲೋಟಾ ನೀಡಿದ ಹೇಳಿಕೆ ಈ…