Unique Traditions: ಜಗತ್ತಿನಾದ್ಯಂತ ಭಾನುವಾರ ವಾರದ ರಜೆ; ಆದರೆ ನೇಪಾಳದಲ್ಲೇಕೆ ಶನಿವಾರ ರಜೆ? ಇಲ್ಲಿದೆ ಅಸಲಿ ಕಾರಣ! – Kannada News | Why Nepal’s Weekly Holiday is Saturday? Unveiling unique traditions and working Sundays
ನೇಪಾಳದಲ್ಲೇಕೆ ಶನಿವಾರ ರಜೆ? Image Credit source: gemini ai ವಿಶ್ವದ ಬಹುತೇಕ ದೇಶಗಳಲ್ಲಿ ಭಾನುವಾರ ಬಂತೆಂದರೆ ಸಾಕು ಹಾಲಿಡೇ ಮೂಡ್ ಶುರುವಾಗುತ್ತದೆ. ಶಾಲೆ-ಕಾಲೇಜುಗಳಿಂದ ಹಿಡಿದು ಸರ್ಕಾರಿ ಕಚೇರಿಗಳವರೆಗೆ ಎಲ್ಲದಕ್ಕೂ ಭಾನುವಾರವೇ ವಾರದ ಅಧಿಕೃತ ರಜೆ (Weekly Holiday). ಭಾರತದ ಸಂಸ್ಕೃತಿ ಮತ್ತು ಆಚರಣೆಗಳನ್ನು ಹೋಲುವ, ನಮ್ಮ ಪಕ್ಕದಲ್ಲೇ ಇರುವ ಹಿಂದೂ ರಾಷ್ಟ್ರ ನೇಪಾಳವು ಕೂಡ ಹೆಚ್ಚಿನ ವಿಷಯಗಳಲ್ಲಿ ಭಾರತವನ್ನೇ ಅನುಸರಿಸುತ್ತದೆ. ಆದರೆ, ರಜೆಯ ವಿಷಯಕ್ಕೆ ಬಂದರೆ ಮಾತ್ರ ನೇಪಾಳದ ನಿಯಮವೇ ಬೇರೆ. ನೇಪಾಳದಲ್ಲಿ ಭಾನುವಾರ ಯಾವುದೇ ರಜೆ…