ಆಲಿಕಲ್ಲು ಸಹಿತ ಗಾಳಿ ಮಳೆಗೆ ಪತರುಗುಟ್ಟಿದ ಬೆಂಗಳೂರು: ಮರಬಿದ್ದು ಕಾರುಗಳು ಜಖಂ, ಅಪಾರ ಹಾನಿ – Kannada News | Hailstorm Havoc in Bengaluru: Trees Uprooted, Cars Damaged, Metro Services Affected
ಬೆಂಗಳೂರು, ಮೇ 22: ನಗರದಲ್ಲಿ ಸುರಿದ ಭಾರಿ ಆಲಿಕಲ್ಲು ಮಳೆ ಮತ್ತು ಬಿರುಗಾಳಿಯಿಂದ ವ್ಯಾಪಕ ಅನಾಹುತಗಳು ಸೃಷ್ಟಿಯಾಗಿವೆ. ಹಲವೆಡೆ ಮರಗಳು ಬುಡ ಸಮೇತ ಉರುಳಿ ಬಿದ್ದು ವಾಹನಗಳಿಗೆ ಹಾನಿ ಉಂಟುಮಾಡಿವೆ. ಮಹಾಲಕ್ಷ್ಮಿ ಲೇಔಟ್ನ ಸಿದ್ದಾರೂಢ ಪಾರ್ಕ್ ಬಳಿ ಮೂರು ಕಾರುಗಳು ಜಖಂಗೊಂಡರೆ, ರಾಜಾಜಿನಗರದ ಶಂಕರಮಠ ರಸ್ತೆ ಮತ್ತು ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಮರ ಬಿದ್ದು ಐದಕ್ಕೂ ಹೆಚ್ಚು ಕಾರುಗಳಿಗೆ ಹಾನಿಯಾಗಿದೆ. ಶಂಕರಮಠ ರಸ್ತೆಯಲ್ಲಿ ಮರ ಬಿದ್ದ ಕಾರಣ 15 ಬಿಎಂಟಿಸಿ ಬಸ್ಗಳು ಎರಡು ಗಂಟೆಗೂ ಹೆಚ್ಚು…