Video: ಯಂತ್ರಗಳು ಬಾರದ ಕಾಡಿನ ರಸ್ತೆಗಿಳಿದ ಗಜರಾಜ, ರಸ್ತೆಗೆ ಅಡ್ಡಲಾಗಿ ಬಿದ್ದ ಮರಗಳನ್ನು ತೆರವುಗೊಳಿಸಿದ ಆನೆ – Kannada News | Elephant Clears Fallen Trees From Forest Road in Viral Video
ಜಂಗಲ್ ಸಫಾರಿ ಅಥವಾ ಕಾಡಿನ ರಸ್ತೆಗಳು ಎಷ್ಟೇ ಸುರಕ್ಷಿತ ಎಂದು ನಾವಂದುಕೊಂಡರೂ ಕೆಲವೊಮ್ಮೆ ಪ್ರಾಣಿಗಳ ದಾಳಿ, ಇನ್ನೂ ಕೆಲವೊಮ್ಮೆ ಪ್ರಾಕೃತಿಕ ವಿಕೋಪಗಳಿಂದ ಮರಗಳು ರಸ್ತೆಗೆ ಅಡ್ಡಲಾಗಿ ಬೀಳುವುದು ಸಾಮಾನ್ಯ. ಇವುಗಳ ನಿರ್ವಹಣೆಗೆ ಅರಣ್ಯ ಇಲಾಖೆ ಆಧುನಿಕ ಯಂತ್ರಗಳನ್ನು ಬಳಸಿದರೂ, ಕೆಲವೊಮ್ಮೆ ಪ್ರಾಣಿಗಳೇ ಪ್ರಕೃತಿಯ ಶ್ರೇಷ್ಠ ಸಹಾಯಕರಾಗುತ್ತವೆ. ಇತ್ತೀಚೆಗೆ ಇದಕ್ಕೆ ಸಾಕ್ಷಿಯಾದ ಅಪರೂಪದ ವೀಡಿಯೊವೊಂದನ್ನು ಐಎಫ್ಎಸ್ ಅಧಿಕಾರಿ ಪ್ರವೀಣ್ ಕಸ್ವಾನ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಕಾಡಿನ ಹಾದಿಯೊಂದರಲ್ಲಿ ಭಾರಿ ಮಳೆಯಿಂದಾಗಿ ದೊಡ್ಡ ಮರಗಳು ಬಿದ್ದು ರಸ್ತೆ ಸಂಪೂರ್ಣವಾಗಿ…