Vande Bharat Sleeper: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿನ ವಿಶೇಷತೆ, ಟಿಕೆಟ್ ದರ ಏನು? – Kannada News | India’s first Vande Bharat sleeper train premium facilities Price and Feautures
ನವದೆಹಲಿ, ಜನವರಿ 17 ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ (Vande Bharat Sleeper Train) ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದ್ದಾರೆ. ಪ್ರಯಾಣಿಕರಿಗೆ ಐಷಾರಾಮಿ ಪ್ರಯಾಣವನ್ನು ನೀಡಲು ವಿನ್ಯಾಸಗೊಳಿಸಲಾದ ಹೊಸ ವಂದೇ ಭಾರತ್ ರೈಲಲ್ಲಿ ವಿಮಾನದ ರೀತಿಯ ವಿನ್ಯಾಸ, ವಿಶೇಷತೆಗಳಿವೆ. ಆದರೆ, ಇದು ವಿಮಾನಕ್ಕಿಂತ ಕಡಿಮೆ ದರದಲ್ಲಿ ವಿಮಾನದ ರೀತಿಯದ್ದೇ ಸೇವೆ ನೀಡಲಿದೆ. ಇದು ತನ್ನ ಪ್ರಯಾಣಿಕರಿಗೆ ದೀರ್ಘ ಪ್ರಯಾಣವನ್ನು ಸುಲಭಗೊಳಿಸುವ ಪ್ರಮುಖ ಸೌಲಭ್ಯಗಳನ್ನು ಒಳಗೊಂಡಿದೆ. ಈ ರೈಲು ಹೌರಾ-ಗುವಾಹಟಿ (ಕಾಮಾಕ್ಯ) ಮಾರ್ಗದಲ್ಲಿ…