ಜಪಾನಿಯರಂತೆ ಆರೋಗ್ಯಕರವಾಗಿ ಜೀವನ ನಡೆಸಲು ಈ ಸರಳ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ – Kannada News | Follow these Japanese habits to stay healthy and fit
ತಂತ್ರಜ್ಞಾನ ಮಾತ್ರವಲ್ಲ ಆರೋಗ್ಯ, ಆಯಸ್ಸಿನ ವಿಚಾರದಲ್ಲೂ ಜಪಾನ್ ಸದಾ ಮುಂದಿದೆ. ಜಗತ್ತಿನ ಬಹುತೇಕ ಜನ ಒತ್ತಡದ ಜೀವನವನ್ನು ನಡೆಸುತ್ತಿರುವ ಈ ಕಾಲಘಟ್ಟದಲ್ಲಿ ಇಲ್ಲಿನ ಜನರು ಮಾತ್ರ ಆರೋಗ್ಯಕರ (healthy life), ನೆಮ್ಮದಿಯ, ಸಂತೃಪ್ತ ಜೀವನ ನಡೆಸುತ್ತಿದ್ದಾರೆ. ಆರೋಗ್ಯಕರ ಜೀವನಶೈಲಿ, ಸಮತೋಲಿತ ಆಹಾರ ಪದ್ಧತಿಯೇ ಇವರ ಸದೃಢ ಮತ್ತು ಆರೋಗ್ಯಕರ ಜೀವನದ ಗುಟ್ಟು. ಜಪಾನಿನ ಜನರ ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಂಡರೆ, ನಾವು ಸಹ ಅವರಂತೆಯೇ ಆರೋಗ್ಯವಂತರಾಗಿ ಜೀವನವನ್ನು ನಡೆಸಬಹುದು. ನಿಮಗೂ ಕೂಡ ಫಿಟ್ ಆಗಿರಬೇಕು, ನೂರ್ಕಾಲ ಆರೋಗ್ಯವಂತರಾಗಿ ಜೀವನ…