ಜೆಂಡಾಯಾ ಜೊತೆಗಿನ ಮದುವೆ ನಿಜವೆಂದ ‘ಸ್ಪೈಡರ್ ಮ್ಯಾನ್’ ನಟ ಟಾಮ್ ಹಾಲೆಂಡ್ – Kannada News | Tom Holland Confirms Zendaya Marriage: ‘Spider Man’ Star Reveals Wedding Details
ಹಾಲಿವುಡ್‌ನ ಸ್ಟಾರ್ ಜೋಡಿಗಳಾದ ಟಾಮ್ ಹಾಲೆಂಡ್ ಮತ್ತು ಜೆಂಡಾಯಾ ಈಗಾಗಲೇ ಗುಟ್ಟಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂಬ ವದಂತಿಗಳು ಕಳೆದ ಕೆಲವು ತಿಂಗಳುಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದವು. ಆದರೆ ಈ ಬಗ್ಗೆ ಇಬ್ಬರೂ ಎಲ್ಲೂ ತುಟಿ ಬಿಚ್ಚಿರಲಿಲ್ಲ. ಇದೀಗ ತಮ್ಮ ಹೊಸ ಚಿತ್ರದ ಪ್ರಚಾರದ ವೇಳೆ ಟಾಮ್ ಹಾಲೆಂಡ್ ನೀಡಿದ ಉತ್ತರ, ಅವರಿಬ್ಬರ ಮದುವೆ ನಿಜವಾಗಿರುವುದನ್ನು ಬಹುತೇಕ ಖಚಿತಪಡಿಸಿದೆ. ಟಾಮ್ ಹಾಲೆಂಡ್ ಮತ್ತು ಜೆಂಡಾಯಾ ನಟನೆಯ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು,…