Video: ಟೀಚರ್ ಬಳಿ ಅಮ್ಮನ ಬಗ್ಗೆ ಕಂಪ್ಲೇಂಟ್ ಮಾಡಿದ ಪುಟಾಣಿ, ಕಾರಣ ಇದೇ ನೋಡಿ – Kannada News | A little boy cried in front of his teacher and complained about his mother.
ಪುಟಾಣಿ ಮಕ್ಕಳು (little kids) ಪ್ರಾರಂಭದ ದಿನಗಳಲ್ಲಿ ಶಾಲೆಗೆ ಹೋಗಲ್ಲ ಎಂದು ಹಠ ಹಿಡಿಯುವುದಿದೆ. ಕೆಲವೊಮ್ಮೆ ಟೀಚರ್ ಹೋಮ್ ವರ್ಕ್ ಮಾಡಿಸ್ತಾರೆ, ಹೊಡೀತಾರೆ ಹೀಗೆ ನಾನಾ ನೆಪಗಳನ್ನು ಹೇಳಿ ಶಾಲೆಗೆ ಹೋಗುವುದರಿಂದ ತಪ್ಪಿಸಿಕೊಳ್ಳುವುದಿದೆ. ಒಮ್ಮೆ ಸ್ಕೂಲ್ ಮೆಟ್ಟಿಲೇರಿದರೆ ಸಾಕು, ಈ ಮಕ್ಕಳಿಗೆ ಟೀಚರ್ ಫೇವರೆಟ್ ಆಗಿ ಬಿಡುತ್ತಾರೆ. ಆದರೆ ಪ್ರಿ ಸ್ಕೂಲ್ಗೆ ಹೋಗುವ ಪುಟಾಣಿಯೂ ಶಿಕ್ಷಕಿ ಮುಂದೆ ಅಳುತ್ತಾ ಅಮ್ಮ ನನಗೆ ಹೊಡೆದರು ಎಂದು ಕಂಪ್ಲೇಂಟ್ ಮಾಡಿದೆ. ಪುಟಾಣಿಯ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮ್ಮ…