ಲಾರ್ಡ್ಸ್‌ನಲ್ಲಿ ಆಡಿದ ಐದು ಟೆಸ್ಟ್ ಪಂದ್ಯಗಳ ಒಂಬತ್ತು ಇನ್ನಿಂಗ್ಸ್‌ಗಳಲ್ಲಿ ಸಚಿನ್ ಕೇವಲ 195 ರನ್ ಗಳಿಸಿದರೆ, ಮತ್ತೊಂದೆಡೆ ಕೊಹ್ಲಿಗೆ, ಈ ಒಂದು ಪಂದ್ಯದಲ್ಲಿ ಮಂಧಾನ ಗಳಿಸಿದಷ್ಟು ರನ್ ಗಳಿಸಲು ಸಾಧ್ಯವಾಗಲಿಲ್ಲ. ಲಾರ್ಡ್ಸ್‌ನಲ್ಲಿ ಆಡಿದ ಮೂರು ಟೆಸ್ಟ್ ಪಂದ್ಯಗಳ ಆರು ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿ ಕೇವಲ 127 ರನ್ ಗಳಿಸಿದರೆ, ಮಂಧಾನ ಕೇವಲ ಒಂದು ಪಂದ್ಯದಲ್ಲಿ 153 ರನ್ ಕಲೆಹಾಕಿದರು (PC- Mint).
