ಮನೆ ಟೆರೇಸ್ ಮೇಲೆ ಸುಲಭವಾಗಿ ಬೆಳೆಯಬಹುದು ಡ್ರ್ಯಾಗನ್ ಫ್ರೂಟ್; ಇದಕ್ಕಾಗಿ ಈ ಸಲಹೆ ಅನುಸರಿಸಿದರೆ ಸಾಕು – Kannada News | How to grow dragon fruit on home terrace
ಡ್ರ್ಯಾಗನ್ ಹಣ್ಣಿನಲ್ಲಿ (dragon fruit) ಕ್ಯಾಲೋರಿ ಕಡಿಮೆ ಆದರೆ ಕಬ್ಬಿಣ, ಸತು, ಪ್ರೋಟೀನ್, ರಂಜಕ, ಮೆಗ್ನೇಸಿಯಂನಂತಹ ಅಗತ್ಯ ಪೋಷಕಾಂಶಗಳು, ಜೀವಸತ್ವಗಳು ಮತ್ತು ಖನಿಜಗಳು ಹೆಚ್ಚಿನ ಪ್ರಮಾಣದಲ್ಲಿದ್ದು, ಈ ಹಣ್ಣು ತೂಕ ಇಳಿಕೆಗೆ, ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಚರ್ಮದ ಆರೋಗ್ಯಕ್ಕೆ, ಜೀರ್ಣಕ್ರಿಯೆಯನ್ನು ಸುಧಾರಿಸಲು ತುಂಬಾನೇ ಸಹಕಾರಿ. ಹೀಗೆ ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿರುವ ಡ್ರ್ಯಾಗನ್ ಹಣ್ಣು ತಿನ್ನಲು ತುಂಬಾನೇ ರುಚಿಕರವಾಗಿರುತ್ತದೆ. ಜೊತೆಗೆ ಈ ಹಣ್ಣಿನ ಬೆಲೆಯೂ ಜಾಸ್ತಿ. ಆದ್ದರಿಂದ ಈ ಹಣ್ಣನ್ನು ಮನೆಯಲ್ಲಿ ಬೆಳೆಯುವುದು ತುಂಬಾನೇ ಕಷ್ಟಕರವೆಂದು ಅನೇಕರು ಭಾವಿಸುತ್ತಾರೆ. ಆದ್ರೆ…