PPF: ದೀರ್ಘಾವಧಿ ಹೂಡಿಕೆ ಸ್ಕೀಮ್ ಪಿಪಿಎಫ್ನಲ್ಲಿ ಮಾಡಬಾರದ 5 ತಪ್ಪುಗಳಿವು – Kannada News | PPF, 5 mistakes people should avoid while investing in Public Provident Fund
ಆದಾಯ ತೆರಿಗೆ ಪಾವತಿದಾರರ ಪಾಲಿಗೆ ನೆಚ್ಚಿನ ಹೂಡಿಕೆ ಯೋಜನೆಗಳಲ್ಲಿ ಸಾರ್ವಜನಿಕ ಭವಿಷ್ಯ ನಿಧಿ (Public Provident Fund – PPF) ಒಂದು. ಇದು ದೀರ್ಘಕಾಲೀನ ಉಳಿತಾಯ ನೀಡುವ ಮತ್ತು ತೆರಿಗೆ ಲಾಭವನ್ನೂ ತಂದುಕೊಡುವ ಸ್ಕೀಮ್. 15 ವರ್ಷಗಳ ಲಾಕ್-ಇನ್ ಅವಧಿ ಇರುವ ಪಿಪಿಎಫ್ ಯೋಜನೆ ವಾರ್ಷಿಕ ಶೇ. 7.1 ಬಡ್ಡಿ ನೀಡುತ್ತದೆ. ಇದರ ಮೇಲಿನ ಹೂಡಿಕೆ, ಬಡ್ಡಿ ಹಾಗೂ ಮೆಚ್ಯೂರಿಟಿ ಹಣ ಇವೆಲ್ಲವೂ ಸಂಪೂರ್ಣ ತೆರಿಗೆ ವಿನಾಯಿತಿ ಹೊಂದಿರುತ್ತವೆ. ಈ ಯೋಜನೆಯಲ್ಲಿ ಹೂಡಿಕೆದಾರರು ಬೇರೆ ಬೇರೆ ಕಾರಣಕ್ಕೆ…