March Festival List 2026: ಮಾರ್ಚ್ ತಿಂಗಳಲ್ಲಿ ಆಚರಿಸುವ ಹಬ್ಬಗಳಾವುವು? ಇಲ್ಲಿದೆ ಮಾಹಿತಿ – Kannada News | March Festival List 2026: List of Hindu Fasts And Festivals Celebrations
ಹಿಂದೂ ಧರ್ಮದಲ್ಲಿ (Hindu Religion) ವರ್ಷವಿಡೀ ಹತ್ತು ಹಲವು ಧಾರ್ಮಿಕ ಆಚರಣೆ, ಹಬ್ಬಗಳು ವ್ರತಾಚರಣೆಗಳಿವೆ. ಈ ವರ್ಷದ ಮೊದಲೆರಡು ತಿಂಗಳು ಮುಗಿದಿದ್ದು, ಮೂರನೇ ತಿಂಗಳಾದ ಮಾರ್ಚ್ಗೆ ಕೆಲವೇ ಕೆಲವು ದಿನಗಳಷ್ಟೇ ಬಾಕಿಯಿವೆ. ಈ ತಿಂಗಳಲ್ಲಿ ಹಲವಾರು ಹಬ್ಬಗಳನ್ನು(festivals) ಆಚರಿಸಲಾಗುತ್ತದೆ. ಮಾರ್ಚ್ ತಿಂಗಳಲ್ಲಿ ಆಚರಿಸಲಾಗುವ ಹಬ್ಬಗಳ ಕುರಿತಾದ ಸಂಪೂರ್ಣ ಮಾಹಿತಿ ಈ ಕೆಳಗಿದೆ. ಮಾರ್ಚ್ ತಿಂಗಳಲ್ಲಿ ಆಚರಿಸಲಾಗುವ ಹಬ್ಬಗಳ ಪಟ್ಟಿ ಇಲ್ಲಿದೆ ಮಾರ್ಚ್ 01- ಪ್ರದೋಷ ಮಾರ್ಚ್ 02 – ಹೋಲಿಕಾ ಕಾಮದಹನ ಮಾರ್ಚ್ 03 – ಹೋಳಿ…