ಬೈಕ್ನಲ್ಲಿ ಸ್ಟಂಟ್ ಮಾಡಿದ ಪ್ರೇಮಿಯಿಂದ ಮಹಿಳೆಯ ಗುಪ್ತಾಂಗಕ್ಕೆ ಗಾಯ! – Kannada News | Mumbai Woman Injured In Private Parts After her boyfriends Dhoom Style bike Stunt Goes Wrong
ನವದೆಹಲಿ, ಫೆಬ್ರವರಿ 16: ಯುವಕ-ಯುವತಿಯರಿಬ್ಬರ ರಾತ್ರಿಯ ಔಟಿಂಗ್ ಸಂಕಷ್ಟ ತಂದೊಡ್ಡಿದೆ. ಬೈಕ್ನಲ್ಲಿ ಬಾಯ್ಫ್ರೆಂಡ್ (Boyfriend) ಹಿಂದೆ ಕುಳಿತು ಹೋಗುವಾಗ ಸ್ವಲ್ಪ ಸಮಯದವರೆಗೆ ಇಬ್ಬರೂ ಎಂಜಾಯ್ ಮಾಡುತ್ತಿದ್ದರು. ಅಲ್ಲಿಯವರೆಗೂ ಎಲ್ಲವೂ ಸರಿಯಾಗೇ ಇತ್ತು. ಆಕೆ ಬಾಯ್ಫ್ರೆಂಡ್ನನ್ನು ಹಿಡಿದು ಕುಳಿತಿದ್ದಾಗ ಆತ ಆಕೆಗೆ ತನ್ನ ಸ್ಟಂಟ್ ತೋರಿಸಲು ಧೂಮ್ ಸಿನಿಮಾ ಸ್ಟೈಲ್ನಲ್ಲಿ ವೀಲಿಂಗ್ ಮಾಡಿದ್ದಾನೆ. ಇದರ ಸುಳಿವಿಲ್ಲದ ಆಕೆ ಹಿಂದಿನ ಸೀಟಿನಿಂದ ಕೆಳಗೆ ಜಾರಿದಳು. ಆಗ ಹಿಂದಿನ ಚಕ್ರ ಮತ್ತು ಸೀಟಿನ ನಡುವಿನ ಜಾಗದಲ್ಲಿ ಆಕೆ ಸಿಲುಕಿಕೊಂಡಳು. ಇದರಿಂದ ಆಕೆಯ…