ಕೊನೆಯ ಓವರ್ನಲ್ಲಿ 22 ರನ್ ಗುರಿ; ಒಂದೇ ಒಂದು ರನ್ ಬಾರಿಸದ ವಿಜಯ್ ಶಂಕರ್ – Kannada News | LPL Match 18: Jaffna Kings Beat Kandy Royals by 21 Runs; Vijay Shankar’s Last Over Drama
ಲಂಕಾ ಪ್ರಿಮೀಯರ್ ಲೀಗ್ನ (Lanka Premier League) 18ನೇ ಪಂದ್ಯದಲ್ಲಿ ಜಾಫ್ನಾ ಕಿಂಗ್ಸ್ ಮತ್ತು ಕ್ಯಾಂಡಿ ರಾಯಲ್ಸ್ (Jaffna Kings vs Kandy Royals) ತಂಡಗಳು ಪಲ್ಲೆಕೆಲೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯವನ್ನು ಜಾಫ್ನಾ ಕಿಂಗ್ಸ್ 21 ರನ್‌ಗಳಿಂದ ಗೆದ್ದುಕೊಂಡಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಜಾಫ್ನಾ ಕಿಂಗ್ಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 221 ರನ್‌ಗಳ ಬೃಹತ್ ಸ್ಕೋರ್ ಗಳಿಸಿತು. ಇದಕ್ಕೆ ಉತ್ತರವಾಗಿ, ಗುರಿ ಬೆನ್ನಟ್ಟಿದ ಕ್ಯಾಂಡಿ ರಾಯಲ್ಸ್…