ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ: ವಿಡಿಯೋ ನೋಡಿ – Kannada News | Daughter in Law Bhavani Revanna Shares Heartfelt Memories of Mother in Law Chennamma, Watch Video
ಹಾಸನ, ಜುಲೈ 30: ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಮಾವಿನಕೆರೆ ಬೆಟ್ಟದ ರಂಗನಾಥಸ್ವಾಮಿ ದೇಗುಲದ ತಪ್ಪಲಿನಲ್ಲಿ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ ಪತ್ನಿ ಚೆನ್ನಮ್ಮರ 11ನೇ ದಿನದ ಉತ್ತರ ಕ್ರಿಯಾದಿ ಕಾರ್ಯ ಮಾಡಲಾಯಿತು. ಎಡೆಯನ್ನ ಹೊಲದಲ್ಲಿ ಇಟ್ಟು ಪೂಜೆ ಸಲ್ಲಿಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಭವಾನಿ ರೇವಣ್ಣ, ‘ಅಮ್ಮ ಹಾಸನಕ್ಕೆ ಬಂದಾಗ ನನ್ನ ಜೊತೆಯೇ ಇರುತ್ತಿದ್ದರು. ದೇವರ ಮನೆಗೆ ಹೋದರೆ ಎರಡು ಮೂರು ಗಂಟೆಯಾದರೂ ಪೂಜೆ ಮುಗುಯುತ್ತಿರಲಿಲ್ಲ. ನಾವು ಅಮ್ಮ ಯಾವ ದೇವರ ಜೊತೆ ಮಾತಾಡಿದ್ರಿ ಎಂದರೆ ನಕ್ಕು…