Propose Day Gift Ideas: ನಿಮ್ಮ ಸಂಗಾತಿಗೆ ಈ ಉಡುಗೊರೆಗಳನ್ನು ನೀಡುವ ಮೂಲಕ ಪ್ರಪೋಸ್ ಡೇಯನ್ನು ಸ್ಪೆಷಲ್ ಆಗಿ ಆಚರಿಸಿ – Kannada News | Propose Day Gift Ideas: Make Propose Day special by giving these gifts to your partner
ಪ್ರಪೋಸ್ ಡೇಯನ್ನು (Propose Day) ಫೆಬ್ರವರಿ 8 ರಂದು ಆಚರಿಸಲಾಗುತ್ತದೆ, ಇದು ಪ್ರೇಮಿಗಳ ವಾರದ ಎರಡನೇ ದಿನ. ಈ ದಿನವನ್ನು ಪ್ರೀತಿಯನ್ನು ವ್ಯಕ್ತಪಡಿಸಲು ಅತ್ಯಂತ ವಿಶೇಷವೆಂದು ಪರಿಗಣಿಸಲಾಗುತ್ತದೆ. ಈ ವಿಶೇಷ ದಿನದಂದು ಜನ ತಮ್ಮ ಜೀವನ ಸಂಗಾತಿಗೆ ಉಂಗುರ ತೊಡಿಸುವ ಮೂಲಕ ರೋಸ್ ನೀಡುವ ಮೂಲಕ ಭಾವನೆಯನ್ನು ವ್ಯಕ್ತಪಡಿಸುತ್ತಾರೆ. ಇನ್ನೂ ಕೆಲವರು ತಾವು ಇಷ್ಟಪಟ್ಟ ಹುಡುಗಿಗೆ ಇದೇ ದಿನ ಧೈರ್ಯದಿಂದ ಪ್ರಪೋಸ್ ಮಾಡುತ್ತಾರೆ. ಇಂತಹ ಸುಂದರ ದಿನವನ್ನು ಲೈಫ್‌ಲಾಂಗ್ ಸ್ಮರಣೀಯವಾಗಿಸಲು ನೀವು ಇಷ್ಟಪಡುವವರಿಗೆ ಅರ್ಥಪೂರ್ಣ ಗಿಫ್ಟ್‌ಗಳನ್ನು ಸಹ…