Headlines

ಕ್ರಿಕೆಟಿಗ ಸೂರ್ಯ ಹಾಗೂ ದೇವಿಶಾ ದಂಪತಿಗೆ ಮುದ್ದಾದ ಹೆಣ್ಣು ಮಗು ಜನನ – Kannada News | Suryakumar yadav and devisha shetty Welcomes Baby Girl

2026 ರ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡುತ್ತಿರುವ ಸೂರ್ಯಕುಮಾರ್ ಯಾದವ್​ಗೆ ಈ ಸೀಸನ್​ ಅಂದುಕೊಂಡಂತೆ ನಡೆದಿಲ್ಲ. ಈ ಆವೃತ್ತಿಯಲ್ಲಿ ಕಳಪೆ ಫಾರ್ಮ್​ನಿಂದ ಬಳಲುತ್ತಿರುವ ಸೂರ್ಯಕುಮಾರ್ ರನ್ ಬರ ಎದುರಿಸುತ್ತಿದ್ದಾರೆ. ಹೀಗಾಗಿ ಸಾಕಷ್ಟು ಟೀಕೆಗಳಿಗೆ ಗುರಿಯಾಗಿರುವ ಸೂರ್ಯಕುಮಾರ್​ಗೆ ವೈಯಕ್ತಿಕ ಬದುಕಿನಲ್ಲಿ ಸಿಹಿ ಸುದ್ದಿಯೊಂದು ಸಿಕ್ಕಿದೆ. ಅವರ ಮಡದಿ ದೇವಿಶಾ ಶೆಟ್ಟಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸ್ವತಃ ಈ ವಿಚಾರವನ್ನು ಸೂರ್ಯಕುಮಾರ್ ಯಾದವ್ ತಮ್ಮ ಅಧಿಕೃತ ಇನ್ಸ್​ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಮಾಹಿತಿ ನೀಡಿದ್ದಾರೆ….

Read More

ರಾತ್ರಿ ಸಲ್ವಾರ್ ಧರಿಸಿ ರಸ್ತೆಯಲ್ಲಿ ನಿಂತಿದ್ದ ಮಹಿಳಾ ಐಪಿಎಸ್ ಅಧಿಕಾರಿಗೆ 40 ಪುರುಷರಿಂದ ಕಿರುಕುಳ! – Kannada News | Hyderabad woman Police commissioner goes undercover faces 40 men harassment at night

ಹೈದರಾಬಾದ್, ಮೇ 7: ತೆಲಂಗಾಣದಲ್ಲಿ (Telangana) ಹೊಸದಾಗಿ ನೇಮಕವಾದ ಮಲ್ಕಾಜ್‌ಗಿರಿ ಪೊಲೀಸ್ ಆಯುಕ್ತರಾದ ಬಿ. ಸುಮತಿ ಅವರು ನಗರದಲ್ಲಿ ಮಹಿಳೆಯರ ಸುರಕ್ಷತೆಯನ್ನು ಪರಿಶೀಲಿಸಲು ತಡರಾತ್ರಿ ಅಂಡರ್​ಕವರ್ ಕಾರ್ಯಾಚರಣೆ ನಡೆಸಿದ್ದಾರೆ. ಸಾಮಾನ್ಯ ಮಹಿಳೆಯಂತೆ ರಾತ್ರಿ ಓಡಾಡುತ್ತಿದ್ದ ಅವರಿಗೆ 3 ಗಂಟೆಯಲ್ಲಿ 40 ಪುರುಷರು ಕಿರುಕುಳ ನೀಡಿದ್ದಾರೆ. ಐಪಿಎಸ್ ಅಧಿಕಾರಿ ನಡೆಸಿದ ಈ ರಹಸ್ಯ ಕಾರ್ಯಾಚರಣೆಯ ಬಳಿಕ ನಗರದಾದ್ಯಂತ ಮಹಿಳೆಯರ ಭದ್ರತೆಗೆ ಅಗತ್ಯವಾದ ಮುನ್ನೆಚ್ಚರಿಕೆಗಳನ್ನು ಹೆಚ್ಚಿಸಲು ಅವರು ಸೂಚಿಸಿದ್ದಾರೆ. ಹೊಸದಾಗಿ ನೇಮಕಗೊಂಡ ಮಲ್ಕಾಜ್‌ಗಿರಿ ಪೊಲೀಸ್ ಆಯುಕ್ತರಾದ ಬಿ. ಸುಮತಿಗೆ ನಗರದಲ್ಲಿ…

Read More

LSG vs RCB: ಮುಂದಿನ ಸೀಸನ್​ಗೆ ಈಗಿನಿಂದಲೇ ತಯಾರಿ ಆರಂಭಿಸಿದ್ದೇವೆ; ರಿಷಭ್ ಪಂತ್ – Kannada News | IPL 2026: Lucknow Super Giants Playoff Hopes Dim; Rishabh Pant’s Admission on Team’s Fate

2026 ರ ಐಪಿಎಲ್‌ನಲ್ಲಿ (IPL 2026) ಇಂದು ಲಕ್ನೋ ಸೂಪರ್‌ಜೈಂಟ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (LSG vs RCB) ನಡುವೆ 50ನೇ ಲೀಗ್ ಪಂದ್ಯ ನಡೆಯುತ್ತಿದೆ. ಅಂದರೆ ಲೀಗ್ ಹಂತ ಮುಗಿಯುವತ್ತ ಸಾಗಿದ್ದು, ಯಾವ ತಂಡಗಳು ಮುಂದಿನ ಸುತ್ತಿಗೆ ಅರ್ಹತೆ ಪಡೆಯಬಹುದು. ಯಾವ ತಂಡಗಳು ಲೀಗ್ ಸುತ್ತಿನಲ್ಲೇ ತಮ್ಮ ಪಯಣವನ್ನು ಮುಗಿಸಬಹುದು ಎಂಬುದಕ್ಕೆ ಭಾಗಶಃ ಸ್ಪಷ್ಟತೆ ಸಿಕ್ಕಂತ್ತಾಗಿದೆ. ಅದರಲ್ಲೂ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ 3 ಸ್ಥಾನಗಳಲ್ಲಿರುವ ತಂಡಗಳಿಗೆ ಗೇಟ್​ಪಾಸ್ ಈಗಾಗಲೇ ಸಿಕ್ಕಿದೆ ಎನ್ನಬಹುದು. ಅಂತಹ ತಂಡಗಳಲ್ಲಿ…

Read More

ಬಂಗಾಳದಲ್ಲಿ ಹಿಂಸಾಚಾರ; ಬಾಂಬ್ ದಾಳಿಯಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರಿಗೆ ಗಾಯ – Kannada News | Bomb blasts in Howrahs Shibpur slums violence erupts in west Bengal

ಹೌರಾ, ಮೇ 7: ಚುನಾವಣಾ ಫಲಿತಾಂಶದ ನಂತರ ಪಶ್ಚಿಮ ಬಂಗಾಳ (West Bengal) ರಾಜ್ಯದಲ್ಲಿ ರಾಜಕೀಯ ಹಿಂಸಾಚಾರ ಹೆಚ್ಚಾಗಿದೆ. ಇಂದು ಹೌರಾದ ಶಿವಪುರದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಬಿಜೆಪಿ ಕಾರ್ಯಕರ್ತರು ಗಾಯಗೊಂಡಿದ್ದಾರೆ. ಕಾಂತಿಯಲ್ಲಿ ಟಿಎಂಸಿ ನಾಯಕನ ಮನೆ ಮೇಲೂ ದಾಳಿ ನಡೆದಿದೆ. ಎರಡೂ ಪಕ್ಷಗಳು ಪರಸ್ಪರ ಆರೋಪ ಹೊರಿಸಿಕೊಳ್ಳುತ್ತಿವೆ. ಇಲ್ಲಿಯವರೆಗೆ, ಬಂಗಾಳದಲ್ಲಿ ಚುನಾವಣಾ ನಂತರದ ಹಿಂಸಾಚಾರದಲ್ಲಿ 5 ಜನರು ಸಾವನ್ನಪ್ಪಿದ್ದಾರೆ. ಇದು ಬಹಳ ಆತಂಕಕಾರಿ ಸಂಗತಿಯಾಗಿದೆ. ಹೀಗಾಗಿ, ಪಶ್ಚಿಮ ಬಂಗಾಳದಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಪಶ್ಚಿಮ ಬಂಗಾಳದ…

Read More

TV9 Kannada News Live: ದೀದಿ ಸರ್ಕಾರ ವಜಾ; ಕರ್ನಾಟಕದಲ್ಲಿ ದಾಖಲೆ ಮದ್ಯ ಮಾರಾಟ – Kannada News | TV9 Kannada News Live: Mamata Banerjee Government Dismissed in West Bengal; Karnataka Sees Record Liquor Sales

ಮಮತಾ ಬ್ಯಾನರ್ಜಿ, ಮದ್ಯImage Credit source: tv9 kannada ಬೆಂಗಳೂರು, ಮೇ 07: ಪಶ್ಚಿಮ ಬಂಗಾಳದ (West Bengal) ರಾಜಕೀಯ ವಿದ್ಯಮಾನಗಳಲ್ಲಿ ಭಾರಿ ಸಂಚಲನ ಮೂಡಿದ್ದು, ರಾಜ್ಯಪಾಲ ಆರ್.ಎನ್. ರವಿ ಸಿಎಂ ಮಮತಾ ಬ್ಯಾನರ್ಜಿ (Mamata Banerjee) ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸರ್ಕಾರ ಮತ್ತು ಸಚಿವ ಸಂಪುಟವನ್ನು ವಜಾಗೊಳಿಸಿದ್ದಾರೆ. ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಹಿನ್ನಡೆ ಅನುಭವಿಸಿದ್ದರೂ, ಮಮತಾ ಬ್ಯಾನರ್ಜಿ ತಾವು ಸೋತಿಲ್ಲ ಮತ್ತು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಪಟ್ಟು…

Read More

ಕರ್ನಾಟಕದಲ್ಲಿ ಮದ್ಯದ ಕಿಕ್: 13 ವರ್ಷದ ದಾಖಲೆ ಉಡೀಸ್‌, ಸರ್ಕಾರಕ್ಕೆ ಬಂದ ಆದಾಯ ಎಷ್ಟು ಗೊತ್ತಾ? – Kannada News | Karnataka Liquor Sales Surge: April Breaks 13 Year Record, Revenue Hits Rs 3,688 Crore

ಬೆಂಗಳೂರು, (ಮೇ 07): ಕರ್ನಾಟಕದಲ್ಲಿ (Karnataka) ಏಪ್ರಿಲ್ ತಿಂಗಳ ಮದ್ಯ ಮಾರಾಟದಲ್ಲಿ (Liquor Sales) ರಾಜ್ಯ ಅಬಕಾರಿ ಇಲಾಖೆ ಹೊಸ ಇತಿಹಾಸ ಬರೆದಿದೆ. ಕಳೆದ ತಿಂಗಳ ವ್ಯಾಪಾರದಿಂದ ಬರೋಬ್ಬರಿ ರಾಜ್ಯ ಸರ್ಕಾರಕ್ಕೆ ಮೂರು ಸಾವಿರ ಕೋಟಿ ಆದಾಯ ಬಂದಿದೆ. ಈ ಮೂಲಕ ಅಬಕಾರಿ ಇಲಾಖೆಯ ಕಳೆದ 13 ವರ್ಷಗಳ ಇತಿಹಾಸದಲ್ಲೇ ತಿಂಗಳೊಂದರಲ್ಲಿ ಇಷ್ಟೊಂದು ಭಾರಿ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿರುವುದು ಇದೇ ಮೊದಲು. ವಿಸ್ಕಿ, ಬ್ರಾಂಡಿ, ರಮ್, ಜಿನ್ ಸೇರಿ ಏಪ್ರಿಲ್‌ನಲ್ಲಿ ದಾಖಲೆಯ 68.17 ಲಕ್ಷ ಬಾಕ್ಸ್ ಮಾರಾಟವಾಗಿದ್ದು,…

Read More

ಡಾಲಿ ಧನಂಜಯ್ ಪುತ್ರನಿಗಾಗಿ ಕಲಘಟಗಿ ತೊಟ್ಟಿಲು: ವಿಶೇಷತೆ ತಿಳಿಸಿದ ಸಾಹುಕಾರ್ – Kannada News | Shridhar Sahukar explains specialities of Kalaghatagi Cradle

ಡಾಲಿ ಧನಂಜಯ್ (Daali Dhananjay) ಅವರು ಇತ್ತೀಚೆಗಷ್ಟೆ ತಂದೆಯಾಗಿದ್ದಾರೆ. ಮಗನಿಗಾಗಿ ವಿಶೇಷ ತೊಟ್ಟಿಲೊಂದನ್ನು ಆರ್ಡರ್ ಮಾಡಿದ್ದಾರೆ. ಕಲಘಟಗಿಯ ವಿಶ್ವಪ್ರಸಿದ್ಧ ತೊಟ್ಟಿಲನ್ನು ಮಗನಿಗಾಗಿ ಖರೀದಿಸುತ್ತಿದ್ದಾರೆ ಡಾಲಿ ಧನಂಜಯ್. ಈ ಕಲಘಟಗಿ ತೊಟ್ಟಿಲಿಗೆ ದಶಕಗಳ ಇತಿಹಾಸವಿದೆ. ಸಾಹುಕಾರ್ ಕುಟುಂಬದವರು ತಯಾರಿಸುವ ಈ ತೊಟ್ಟಿಲುಗಳು ದೇಶ, ವಿದೇಶದಲ್ಲಿ ಮಕ್ಕಳ ಸುಖನಿದ್ರೆಯಲ್ಲಿ ಪಾತ್ರವಹಿಸಿವೆ. ತೊಟ್ಟಿಲು ತಯಾರಕ ಶ್ರೀಧರ್ ಸಾಹುಕಾರ್ ಅವರು ಈ ಕಲಘಟಗಿ ತೊಟ್ಟಿಲುಗಳ ವಿಶೇಷತೆ ಬಗ್ಗೆ ಹೇಳಿದ್ದಾರೆ. ವಿಡಿಯೋ ನೋಡಿ… ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ   Source link

Read More

ತಮಿಳುನಾಡಿನಲ್ಲಿ ಸರ್ಕಾರ ರಚನೆ ಬಿಕ್ಕಟ್ಟು; ಎಡಪಕ್ಷಗಳ ಬೆಂಬಲ ಕೋರಿದ ಟಿವಿಕೆ – Kannada News | TVK chief Vijay reaches out to Left parties and seeks support in government formation

ಚೆನ್ನೈ, ಮೇ 7: ತಮಿಳುನಾಡಿನಲ್ಲಿ ಅತ್ಯಧಿಕ ಸ್ಥಾನಗಳನ್ನು ಪಡೆದಿದ್ದರೂ ಟಿವಿಕೆ ಇನ್ನೂ ಬಹುಮತ ಪಡೆದಿಲ್ಲ. ಹೀಗಾಗಿ, ತಮಿಳುನಾಡಿನಲ್ಲಿ (Tamil Nadu Politics) ಇನ್ನೂ ಸರ್ಕಾರ ರಚನೆಯ ಬಿಕ್ಕಟ್ಟು ಬಗೆಹರಿದಿಲ್ಲ. ಈಗಾಗಲೇ ಕಾಂಗ್ರೆಸ್ ಜೊತೆ ಕೈ ಜೋಡಿಸಿರುವ ಟಿವಿಕೆ ಉಳಿದ 5 ಸ್ಥಾನಗಳಿಗಾಗಿ ಎಡಪಕ್ಷಗಳ ಬೆಂಬಲ ಕೋರಿದೆ. ಟಿವಿಕೆ ನಾಯಕ ಸಿಟಿಆರ್ ನಿರ್ಮಲ್ ಕುಮಾರ್ ಇಂದು ಸಿಪಿಐ ರಾಜ್ಯ ಕಾರ್ಯದರ್ಶಿ ಎಂ ವೀರಪಾಂಡ್ಯನ್ ಮತ್ತು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಪಿ ಷಣ್ಮುಗಂ ಅವರನ್ನು ಭೇಟಿ ಮಾಡಿ ಸರ್ಕಾರ ರಚಿಸುವಲ್ಲಿ…

Read More

LSG vs RCB: ಏಕೈಕ ಪಂದ್ಯವನ್ನಾಡಿ ಗಾಯಗೊಂಡ 8.6 ಕೋಟಿ ಬೆಲೆಯ ಸ್ಟಾರ್ ಬ್ಯಾಟರ್ – Kannada News | LSG vs RCB IPL 2026: Josh Inglis Injury Blow for Lucknow Super Giants; RCB Wins Toss, Bowls

ಐಪಿಎಲ್ 2026 (IPL 2026) ರ 50 ನೇ ಲೀಗ್ ಪಂದ್ಯವು ಲಕ್ನೋದ ಎಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (LSG vs RCB) ನಡುವೆ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ನಾಯಕ ರಜತ್ ಪಟಿದಾರ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಲಕ್ನೋ ತಂಡ ತನ್ನ ತವರಿನಲ್ಲಿ ಮೊದಲು ಬ್ಯಾಟಿಂಗ್‌ ಮಾಡಲಿದೆ. ಟಾಸ್ ಜೊತೆಗೆ ಉಭಯ ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ. ಆರ್​ಸಿಬಿ ತಂಡದಲ್ಲಿ…

Read More

ಗೂಗಲ್​ಗೆ ಆರಂಭದಲ್ಲೇ ಫಂಡಿಂಗ್ ನೀಡಿದ್ದ ರಾಮ್ ಶ್ರೀರಾಮ್; ಭಾರತದ ಈ ಕಂಪನಿಯತ್ತ ಈಗ ಅವರ ಚಿತ್ತ – Kannada News | Ram Shriram Invests 60M USD in Skyroot Aerospace, Propelling India’s Space Tech

ನವದೆಹಲಿ, ಮೇ 7: ವಿಶ್ವದ ಅತ್ಯಂತ ಗೌರವಾನ್ವಿತ ಹೂಡಿಕೆದಾರರಲ್ಲಿ ಒಬ್ಬರೆನಿಸಿರುವ ಮತ್ತು ಬಿಲಿಯನೇರ್ ಆಗಿರುವ ಭಾರತ ಮೂಲದ ರಾಮ್ ಶ್ರೀರಾಮ್ (Ram Sriram) ಅವರು ಸ್ಕೈರೂಟ್ ಏರೋಸ್ಪೇಸ್ ಎನ್ನುವ ರೈಸಿಂಗ್ ಸ್ಟಾರ್ ಕಂಪನಿಯಲ್ಲಿ ಹೂಡಿಕೆ ಮಾಡತ್ತಿದ್ದಾರೆ. ಗೂಗಲ್ ಇನ್ನೂ ಕೂಡ ಸರ್ಚ್ ಎಂಜಿನ್ ಆಗಿ ಸ್ಥಾಪನೆಯಾಗಲು ಪರದಾಡುತ್ತಿದ್ದ ಆರಂಭಿಕ ದಿನದಲ್ಲೇ ಅದಕ್ಕೆ ಅಮೂಲ್ಯವಾದ ಬಂಡವಾಳ ಒದಗಿಸಿದವರು ರಾಮ್ ಶ್ರೀರಾಮ್. ಅಷ್ಟೇ ಅಲ್ಲ, ಗೂಗಲ್​ನ ಆರಂಭಿಕ ಬ್ಯುಸಿನೆಸ್​ಗಳ ಎಡರು ತೊಡರುಗಳನ್ನು ನಿವಾರಿಸಲು ಸಹಾಯ ಮಾಡಿದ್ದ ರಾಮ್ ಶ್ರೀರಾಮ್ ಅವರು…

Read More