ಗೂಗಲ್ಗೆ ಆರಂಭದಲ್ಲೇ ಫಂಡಿಂಗ್ ನೀಡಿದ್ದ ರಾಮ್ ಶ್ರೀರಾಮ್; ಭಾರತದ ಈ ಕಂಪನಿಯತ್ತ ಈಗ ಅವರ ಚಿತ್ತ – Kannada News | Ram Shriram Invests 60M USD in Skyroot Aerospace, Propelling India’s Space Tech
ನವದೆಹಲಿ, ಮೇ 7: ವಿಶ್ವದ ಅತ್ಯಂತ ಗೌರವಾನ್ವಿತ ಹೂಡಿಕೆದಾರರಲ್ಲಿ ಒಬ್ಬರೆನಿಸಿರುವ ಮತ್ತು ಬಿಲಿಯನೇರ್ ಆಗಿರುವ ಭಾರತ ಮೂಲದ ರಾಮ್ ಶ್ರೀರಾಮ್ (Ram Sriram) ಅವರು ಸ್ಕೈರೂಟ್ ಏರೋಸ್ಪೇಸ್ ಎನ್ನುವ ರೈಸಿಂಗ್ ಸ್ಟಾರ್ ಕಂಪನಿಯಲ್ಲಿ ಹೂಡಿಕೆ ಮಾಡತ್ತಿದ್ದಾರೆ. ಗೂಗಲ್ ಇನ್ನೂ ಕೂಡ ಸರ್ಚ್ ಎಂಜಿನ್ ಆಗಿ ಸ್ಥಾಪನೆಯಾಗಲು ಪರದಾಡುತ್ತಿದ್ದ ಆರಂಭಿಕ ದಿನದಲ್ಲೇ ಅದಕ್ಕೆ ಅಮೂಲ್ಯವಾದ ಬಂಡವಾಳ ಒದಗಿಸಿದವರು ರಾಮ್ ಶ್ರೀರಾಮ್. ಅಷ್ಟೇ ಅಲ್ಲ, ಗೂಗಲ್ನ ಆರಂಭಿಕ ಬ್ಯುಸಿನೆಸ್ಗಳ ಎಡರು ತೊಡರುಗಳನ್ನು ನಿವಾರಿಸಲು ಸಹಾಯ ಮಾಡಿದ್ದ ರಾಮ್ ಶ್ರೀರಾಮ್ ಅವರು…