ಗಮನಿಸಿ…! ಕೆಲಸ ಬಿಟ್ಟು 3 ವರ್ಷಕ್ಕೆ ಇಪಿಎಫ್ ಅಕೌಂಟ್ಗೆ ಬಡ್ಡಿ ಸಿಗಲ್ಲ ಅನ್ನೋದು ನಿಜ ಅಲ್ಲ; ಇಲ್ಲಿದೆ ಸತ್ಯಾಂಶ – Kannada News | EPF account keeps earning interest even after changing job or no employer contribution for 3 years
ಇಪಿಎಫ್ ನಿಯಮಗಳು ಅಪ್ಡೇಟ್ ಆದರೂ ಬಹಳಷ್ಟು ಜನರು ಈಗಲೂ ಹಳೆಯ ನಿಯಮಗಳ ತಿಳಿವಳಿಕೆಯನ್ನೇ ಮುಂದುವರಿಸಿದ್ದಾರೆ. ಇಪಿಎಫ್ ಅಕೌಂಟ್ (EPF account) ಸಕ್ರಿಯವಾಗಿಲ್ಲದಿದ್ದರೆ ಮೂರು ವರ್ಷದ ನಂತರ ಆ ಹಣಕ್ಕೆ ಬಡ್ಡಿ ಬರೋದು ನಿಂತು ಹೋಗುತ್ತೆ ಎಂದು ಈಗಲೂ ಕೆಲ ತಜ್ಞರು ಹೇಳುವುದುಂಟು. ಕೆಲ ವರ್ಷಗಳ ಹಿಂದೆ ಈ ನಿಯಮ ಇದ್ದದ್ದು ಹೌದು. ಈಗ ಅದು ಬದಲಾಗಿದೆ. ಇಪಿಎಫ್ ಸದಸ್ಯ ನಿವೃತ್ತಿ ವಯಸ್ಸು ಬರುವವರೆಗೂ, ಅಂದರೆ ಆತನ ವಯಸ್ಸು 58 ವರ್ಷ ಆಗುವವರೆಗೂ ಆತನ ಇಪಿಎಫ್ ಖಾತೆಯಲ್ಲಿ ಎಷ್ಟೇ…