Video: ಪತಿಯ ಅಂತ್ಯಕ್ರಿಯೆಗೆ ಇನ್ನೂ ಕಣ್ಣು ಬಿಡದ ಕಂದನ ಜತೆ ಸ್ಟ್ರೆಚರ್ನಲ್ಲಿ ಬಂದ ಸೈನಿಕನ ಪತ್ನಿ – Kannada News | Life and Loss in One Day: wife Attends Soldier’s Funeral on a Stretcher in Satara
ಸತಾರ, ಜನವರಿ 12: ಇಂಥಾ ಸ್ಥಿತಿ ಯಾರಿಗೂ ಬೇಡ, ಇಬ್ಬರೂ ತಮ್ಮ ಮುದ್ದು ಮಗುವಿನ ಬರುವಿಕೆಗಾಗಿ ಕಾತುರದಿಂದ ಕಾದಿದ್ದರು. ಇನ್ನೇನು ಹೆರಿಗೆ ದಿನವೂ ಬಂದೇ ಬಟ್ಟಿತ್ತು, ಅಲ್ಲಿ ಪತ್ನಿ ಹೆರಿಗೆ ನೋವಿನಿಂದ ಬಳಲುತ್ತಿದ್ದರೆ ಇತ್ತ ಪತಿ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಅದಾದ ಬಳಿಕ ಸುಸೂತ್ರವಾಗಿ ಹೆರಿಗೆ ಏನೋ ಆಯಿತು ಆದರೆ ಮಗುವನ್ನು ನೋಡಲು ತಂದೆಯೇ ಇರಲಿಲ್ಲ. ಇದು ಸೈನಿಕನ ಕುಟುಂಬದ ಮನಕಲಕುವ ಕತೆ. ಪಿತೃತ್ವ ರಜೆ ಪಡೆದು ಊರಿಗೆ ಬಂದಿದ್ದ ಸೈನಿಕ ಪ್ರಮೋದ್ ಪರಶುರಾಮ್, ಬೈಕಿನಲ್ಲಿ ತೆರಳುತ್ತಿರುವಾಗ ಪಿಕಪ್…