ಮದುವೆಯಾದ ನಾಲ್ಕೇ ತಿಂಗಳಿಗೆ ಬಾದ್‌ಶಾ ದಾಂಪತ್ಯದಲ್ಲಿ ಬಿರುಕು; ಎರಡನೇ ಪತ್ನಿಯಿಂದಲೂ ದೂರ? – Kannada News | Rapper Badshah and Isha Rikhi Headed for Divorce Four Months After Marriage
ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಹಾಗೂ ಬ್ರೇಕಪ್‌ಗಳ ಸರಣಿ ತೀರಾ ಹೆಚ್ಚಾಗುತ್ತಿದೆ. ವರ್ಷಗಟ್ಟಲೆ ಸಂಸಾರ ನಡೆಸಿದ ಸ್ಟಾರ್ ಜೋಡಿಗಳು ಮಾತ್ರವಲ್ಲದೆ, ಮದುವೆಯಾಗಿ ಕೆಲವೇ ತಿಂಗಳು ಕಳೆದ ದಂಪತಿಗಳು ಕೂಡ ಬೇರ್ಪಡುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡುತ್ತಿದ್ದಾರೆ. ಇದೀಗ ಈ ಸಾಲಿಗೆ ಬಾಲಿವುಡ್‌ನ ಖ್ಯಾತ ರ‍್ಯಾಪರ್ ಹಾಗೂ ಜನಪ್ರಿಯ ಗಾಯಕ ಬಾದ್‌ಶಾ (Badsghah) ಸೇರ್ಪಡೆಯಾಗಿದ್ದಾರೆ ಎನ್ನಲಾಗಿದೆ. ಮದುವೆಯಾದ ಕೇವಲ ನಾಲ್ಕೇ ತಿಂಗಳಿಗೆ ಬಾದ್‌ಶಾ ಮತ್ತು ಅವರ ಎರಡನೇ ಪತ್ನಿ ಇಶಾ ರಿಖಿ ನಡುವೆ ಗಂಭೀರ ಭಿನ್ನಾಭಿಪ್ರಾಯಗಳು ಮೂಡಿದ್ದು, ಶೀಘ್ರದಲ್ಲೇ…