‘ಧುರಂಧರ್ 2’ ಚಿತ್ರವನ್ನು‘ಟಾಕ್ಸಿಕ್’ ಕಬಳಿಸಿಯಾಗಿದೆ; ಹಿಂದಿ ಮಂದಿಯ ಅಭಿಪ್ರಾಯ – Kannada News | Toxic vs. Dhurandhar 2: Yash’s Film Leads Hype After Sequel Teaser Backlash
‘ಧುರಂಧರ್ 2’ ಸಿನಿಮಾದ ಟೀಸರ್ (Dhurandhar 2) ನೋಡಿದ ಅನೇಕರು ಬೇಸರ ಹೊರಹಾಕಿದ್ದಾರೆ. ಇದಕ್ಕೆ ಕಾರಣ ಹಳೆಯ ವಿಷಯವನ್ನೇ ತೋರಿಸಿದ್ದು. ‘ಧುರಂಧರ್’ ಸಿನಿಮಾ ಕೊನೆಯಲ್ಲಿ ತೋರಿಸಿದ ದೃಶ್ಯವನ್ನೇ ಮತ್ತೊಮ್ಮೆ ಟೀಸರ್ ಎಂದು ಬಿಡಲಾಗಿದೆ. ಈ ಎಲ್ಲಾ ಕಾರಣದಿಂದ ಸಿನಿಮಾಗೆ ಹಿನ್ನಡೆ ಆಗಿದೆ. ಈ ಮಧ್ಯೆ ರಣವೀರ್ ಚಿತ್ರಕ್ಕಿಂತ ಯಶ್ ನಟನೆಯ ‘ಟಾಕ್ಸಿಕ್’ ಮೇಲು ಎಂದು ಹಿಂದಿಮಂದಿ ಮಾತನಾಡಿಕೊಳ್ಳುತ್ತಿದ್ದಾರೆ. ಇದು ಯಶ್ ಚಿತ್ರದ ಹೆಚ್ಚುಗಾರಿಕೆ ಎಂದು ಯಶ್ ಫ್ಯಾನ್ಸ್ ಸಂಭ್ರಮಿಸುತ್ತಿದ್ದಾರೆ. ಬಾಕ್ಸ್ ಆಫೀಸ್ನಲ್ಲಿ ಮಾರ್ಚ್ 19ರಂದು ‘ಧುರಂಧರ್ 2’…