ಯುವತಿಯರೇ ನಿಮ್ಮ ಖಾಸಗಿ ಫೋಟೋ ಇಟ್ಟುಕೊಂಡು ಯಾರಾದರೂ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರ? ಹೀಗೆ ಮಾಡಿದ್ರೆ ಸಾಕು – Kannada News | Combat Online Harassment: Women’s Guide to Digital Security and Photo Misuse Solutions
ಸೋಶಿಯಲ್ ಮೀಡಿಯಾದಲ್ಲಿ ಹುಡುಗಿಯರ ಡಿಫೇಕ್ ಮಾಡಿದ ಅಥವಾ ದ್ವೇಷಕ್ಕಾಗಿ ಖಾಸಗಿ ಫೋಟೋಗಳನ್ನು ಹಾಕಿ ಬ್ಲ್ಯಾಕ್‌ಮೇಲ್ ಮಾಡಿರುವ ಅದೆಷ್ಟೋ ಘಟನೆಗಳು ನಡೆದಿದೆ. ಇದರಿಂದ ಸುಮಾರು ಮಹಿಳೆಯರು ಹಾಗೂ ಹುಡುಗಿಯರು (Women’s Digital Safety) ಜೀವನ ಕಳೆದುಕೊಂಡಿರುವ ನಿದರ್ಶನಗಳು ಕೂಡ ನಮ್ಮ ಕಣ್ಮುಂದೆ ಇದೆ. ಅದನ್ನು ತಡೆಯಲು ಹಾಗೂ ಮಹಿಳೆಯ ಡಿಜಿಟಲ್ ಸುರಕ್ಷತೆಗಾಗಿ ಹೊಸ ತಂತ್ರವೊಂದನ್ನು ಪೊಲೀಸರೊಬ್ಬರು ಪಾಡ್ಕಾಸ್ಟ್ನಲ್ಲಿ ಹೇಳಿದ್ದಾರೆ. ಇದೀಗ ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪೂರ್ಣಿಮಾ ಎಂಬುವವರು ಹಂಚಿಕೊಂಡಿದ್ದಾರೆ. ಮಹಿಳೆಯರು ಮತ್ತು ಹೆಣ್ಣುಮಕ್ಕಳು ನಿಮ್ಮ ಫೋಟೋ ಅಥವಾ…