ಬೀದರ್: ಕಾರಂಜಾ ಕಾಲುವೆ ದುರಸ್ತಿಗೆ 181 ಕೋಟಿ ರೂ ಬಿಡುಗಡೆಗೆ ಸಂಪುಟ ಅಸ್ತು; ಈಗಲಾದ್ರೂ ಸಿಗುತ್ತಾ ರೈತರಿಗೆ ನೀರು? – Kannada News | Bidar Karanga Canal Project Gets 181 Crore Boost, Reviving Farmers’ Irrigation Hopes After Decades
ಕಾರಂಜಾ ಬಲದಂಡೆ ಕಾಲುವೆImage Credit source: tv9 kannada ಬೀದರ್, ಜುಲೈ 22: ಜಿಲ್ಲೆಯ ಸಾವಿರಾರು ರೈತರ (Farmers) ನೀರಾವರಿ ಕನಸಿಗೆ ಆಸರೆಯಾಗಬೇಕಿದ್ದ ಕಾರಂಜಾ ಬಲದಂಡೆ ಕಾಲುವೆ (Karanga Canal), ಇದೀಗ ರೈತರ ಪಾಲಿಗೆ ಕೇಲವ ಭರವಸೆಯಾಗಿ ಉಳಿದಿದೆ. ಕಾಲುವೆ ನಿರ್ಮಾಣವಾಗಿ ಎರಡು ದಶಕಗಳು ಕಳೆದರೂ ಕೊನೆಯ ಭಾಗದವರೆಗೆ ನೀರು ತಲುಪದ ಕಾರಣ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಪ್ರತಿ ವರ್ಷ ಕಾಲುವೆ ದುರಸ್ತಿಗೆ ಲಕ್ಷಾಂತರ ರೂ ವೆಚ್ಚ ಮಾಡಿದರೂ ಪರಿಸ್ಥಿತಿ ಮಾತ್ರ ಬದಲಾಗಿಲ್ಲ. ಇದೀಗ ಕಾರಂಜಾ ಬಲದಂಡೆ…