Best Color for Dusky Skin: ಕಪ್ಪು ಮೈಬಣ್ಣದವರು ಈ ಕಲರ್ ಬಟ್ಟೆಗಳನ್ನು ಧರಿಸಿದರೆ ಸಖತ್ ಸುಂದರವಾಗಿ ಕಾಣಿಸುತ್ತಾರೆ – Kannada News | Best Color for Dusky Skin: These are color clothes that suit for dusky skin
ಎಷ್ಟೇ ಸುಂದರವಾದ ಬಟ್ಟೆಯಾದರೂ (clothes) ಸರಿ, ಅದು ನಮ್ಮ ಸ್ಕಿನ್ ಟೋನ್‌ಗೆ ಮ್ಯಾಚ್ ಆಗದಿದ್ದರೆ, ಅದು ನಮ್ಮ ಸೌಂದರ್ಯವನ್ನು ಕುಗ್ಗಿಸುತ್ತದೆ. ಹಾಗಾಗಿ ನಮ್ಮ ಮೈಬಣ್ಣಕ್ಕೆ ಹೊಂದಿಕೆಯಾಗುವ ಸೂಕ್ತ ಬಣ್ಣದ ಬಟ್ಟೆಗಳನ್ನು ಆರಿಸುವುದು ತುಂಬಾನೇ ಮುಖ್ಯ. ಹೆಚ್ಚಾಗಿ ಈ ಡಸ್ಕಿ ಸ್ಕಿನ್ ಟೋನ್ ಇರುವವರಿಗೆ ಬಟ್ಟೆಗಳನ್ನು ಆಯ್ಕೆ ಮಾಡುವ ವಿಚಾರದಲ್ಲಿ ತುಂಬಾನೇ ಗೊಂದಲಗಳಿರುತ್ತವೆ. ಈ ಬಣ್ಣ ನನಗೆ ಸೂಟ್ ಆಗೋತ್ತೋ, ಈ ಬಣ್ಣದ ಬಟ್ಟೆ ಧರಿಸಿದರೆ ನಾನು ಇನ್ನಷ್ಟು ಕಪ್ಪಾಗಿ ಕಾಣಿಸುತ್ತೀನೋ ಎಂಬ ಗೊಂದಲದಲ್ಲಿರುತ್ತಾರೆ. ನೀವು ಕೂಡ ಕಪ್ಪು…