ವಾರ ಭವಿಷ್ಯ: ಜೂನ್ 14 ರಿಂದ 20 ರವರೆಗೆ ಈ 4 ರಾಶಿಯವರಿಗೆ ಒಲಿಯಲಿದೆ ಧನಲಕ್ಷ್ಮಿ ಯೋಗ! – Kannada News | Weekly Horoscope June 14 to 20: Planetary Changes to Bring Fortune for These Zodiac Signs
2026ರ ಜೂನ್ 14ರಿಂದ ಜೂನ್ 20ರವರೆಗೆ ಮೂರನೇ ವಾರವಾಗಿದ್ದು, ಈ ಅವಧಿಯಲ್ಲಿ ಸೂರ್ಯ ಮತ್ತು ಬುಧ ಮಿಥುನದಲ್ಲೂ, ಶುಕ್ರ ಮತ್ತು ಗುರು ಕರ್ಕಾಟಕದಲ್ಲೂ, ಶನಿ ಮೀನ ರಾಶಿಯಲ್ಲೂ ಸಂಚರಿಸುತ್ತಿದ್ದಾರೆ. ಸ್ವಕ್ಷೇತ್ರ ಹಾಗೂ ಉಚ್ಚಕ್ಷೇತ್ರದಲ್ಲಿ ಇರುವ ಗ್ರಹಗಳು ಶುಭಫಲವನ್ನು ನೀಡುವರು. ಮೇಷ ರಾಶಿ: ಮಂಗಳನ ಸ್ವಕ್ಷೇತ್ರ ಸಂಚಾರದಿಂದ ಧೈರ್ಯ ಹೆಚ್ಚಲಿದೆ. ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು ಸಿಗಲಿವೆ. ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಕಾರ್ಯಕ್ಷೇತ್ರದಲ್ಲಿ ಯಶಸ್ಸು ನಿಮ್ಮದಾಗಲಿದ್ದು, ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ವೃಷಭ ರಾಶಿ: ಧನಲಾಭದ ಯೋಗವಿದ್ದರೂ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವುದು…