ಜೂನಿಯರ್ ಮಹೇಶ್ ಬಾಬು ಕಂಡ ಎಗ್ಸೈಟ್ಮೆಂಟ್ನಲ್ಲಿ ಅಭಿಮಾನಿ ಮಾಡಿದ್ದೇನು ನೋಡಿ – Kannada News | Junior Mahesh Babu Viral: Fan Hugs Lookalike, Boosting Star’s Public Appeal
ಸ್ಟಾರ್ ಹೀರೋಗಳು ಎದುರಾದರೆ ಸಾಕು ಅಭಿಮಾನಿಗಳು ಬಂದು ಮುತ್ತಿಕೊಳ್ಳುತ್ತಾರೆ. ಹೀಗಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಭದ್ರತೆಯೊಂದಿಗೆ ಬರುತ್ತಾರೆ. ಹೀಗಾಗಿ ಎಲ್ಲರಿಗೂ ಭೇಟಿಯ ಅದೃಷ್ಟ ಸಿಗೋದಿಲ್ಲ. ಈ ಕಾರಣದಿಂದಲೇ, ಅವರಂತೆ ಕಾಣೋ ಜೂನಿಯರ್ ಆರ್ಟಿಸ್ಟ್ಗಳಿಗೂ ಸಾಕಷ್ಟು ಬೇಡಿಕೆ ಇರುತ್ತದೆ.ಇದಕ್ಕೆ ಹೊಸ ಉದಾಹರಣೆ ಸಿಕ್ಕಿದೆ. ಜೂನಿಯರ್ ಮಹೇಶ್ ಬಾಬು (Mahesh Babu) ಅವರನ್ನು ನೋಡಿದ ಅಭಿಮಾನಿ ಸಖತ್ ಖುಷಿಯಾಗಿದ್ದಾರೆ. ಅವರನ್ನು ಎತ್ತಾಡಿಸಿದ್ದಾರೆ. ಮಹೇಶ್ ಬಾಬು ಅವರು ಸ್ಟಾರ್ ನಟ. ಅವರ ಸಿನಿಮಾ ನೋಡಲು ಫ್ಯಾನ್ಸ್ ಕಾಯುತ್ತಾರೆ. ಅವರನ್ನು ಭೇಟಿ ಮಾಡೋದು ಅಸಾಧ್ಯವಾದ…