ಪತಂಜಲಿ ಬ್ಯುಸಿನೆಸ್ನ ಭಾಗವಾಗಬೇಕಾ? ಪತಂಜಲಿ ಸ್ಟೋರ್ ತೆರೆಯಿರಿ; ಇಲ್ಲಿದೆ ಅರ್ಜಿ ಸಲ್ಲಿಕೆ, ಬಂಡವಾಳ ಇತ್ಯಾದಿ ಮಾಹಿತಿ – Kannada News | How to open Patanjali Stores, here is the step by step guide
ಪತಂಜಲಿ FMCG ಸೆಕ್ಟರ್ ಪ್ರವೇಶಿಸಿದಾಗಿನಿಂದ ಅದರ ಉತ್ಪನ್ನಗಳು ಜನರ ದೈನಂದಿನ ಜೀವನದ ಭಾಗವಾಗಿವೆ. ಇದರ ಪರಿಣಾಮವಾಗಿ ಕಂಪನಿಯ ಮಾರುಕಟ್ಟೆ ವಿಸ್ತಾರಗೊಂಡಿದೆ. ಅದರ ಉತ್ಪನ್ನಗಳು ಹೆಚ್ಚೆಚ್ಚು ಮನೆಗಳನ್ನು ಮುಟ್ಟುವಲ್ಲಿ ಯಶಸ್ವಿಯಾಗಿವೆ. ನೀವೂ ಕೂಡ ಈ ಬೆಳವಣಿಗೆಯ ಭಾಗವಾಗಲು ಅವಕಾಶ ಇದೆ. ಗ್ರಾಹಕರಾಗಿ ಪತಂಜಲಿ ಬ್ಯುಸಿನೆಸ್ ಅನ್ನು ಬೆಳೆಸುವುದು ಮಾತ್ರವಲ್ಲ, ಮಾರಾಟಗಾರರಾಗಿಯೂ ಲಾಭ ಮಾಡಬಹುದು. ದೇಶಾದ್ಯಂತ ಹಲವೆಡೆ ಪತಂಜಲಿ ಸ್ಟೋರ್ಗಳಿವೆ. ಒಂದು ಸ್ಟೋರ್ (Patanjali Store) ಅನ್ನು ನೀವು ಬೇಕಾದರೂ ತೆರೆಯಲು ಸಾಧ್ಯ. ಪತಂಜಲಿ ಸ್ಟೋರ್ ತೆರೆಯಲು ಪ್ರಕ್ರಿಯೆಗಳೇನು ಎನ್ನುವ…