ಭರ್ಜರಿ ಟಿಆರ್ಪಿ ಪಡೆದ ‘ಬಿಗ್ ಬಾಸ್ ಫಿನಾಲೆ’ ಎಪಿಸೋಡ್; ಕಲರ್ಸ್ ನಂಬರ್ 1 – Kannada News | Big Boss Kannada Finale Shatters TRP Records; Colors Kannada Dominates Number 1 Spot
‘ಬಿಗ್ ಬಾಸ್ ಕನ್ನಡ ಸೀಸನ್ 12’ರ (BBK 12) ಫಿನಾಲೆ ನಡೆದು ಕೆಲವು ದಿನಗಳು ಕಳೆದಿವೆ. ಆದರೆ, ಶೋನ ಬಗೆಗಿನ ಚರ್ಚೆಗಳು ಮಾತ್ರ ನಿಂತಿಲ್ಲ. ಈಗ ಬಿಗ್ ಬಾಸ್ ಫಿನಾಲೆಯ ಟಿಆರ್ಪಿ ಹೊರ ಬಿದ್ದಿದೆ. ಫಿನಾಲೆ ಎಪಿಸೋಡ್ಗೆ 16.8 ಟಿವಿಆರ್ ಸಿಕ್ಕಿದೆ. ವಾರಾಂತ್ಯಗಳಲ್ಲಿ ಬಿಗ್ ಬಾಸ್ ಎಪಿಸೋಡ್ಗೆ 10-12 ಟಿವಿಆರ್ ಸಿಗುತ್ತಿತ್ತು. ಆದರೆ, ಫಿನಾಲೆ ಎಪಿಸೋಡ್ ಮಾತ್ರ ಭರ್ಜರಿ ಟಿಆರ್ಪಿ ಪಡೆದುಕೊಂಡು ಗಮನ ಸೆಳೆದಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ ಕಳೆದ ವರ್ಷ ಸೆಪ್ಟೆಂಬರ್ 28ರಂದು…