ಅರ್ಜೆಂಟೀನಾ… ಕೊನೆಯ ನಿಮಿಷಗಳ ‘ರಣ’ಧೀರರು! – Kannada News | Argentina: The Late Game Warriors
2026ರ ಫಿಫಾ ವಿಶ್ವಕಪ್‌ನ ರಣಾಂಗಣದಲ್ಲಿ ಅರ್ಜೆಂಟೀನಾ ಕೇವಲ ಫುಟ್‌ಬಾಲ್ ಆಡುತ್ತಿಲ್ಲ, ಬದಲಿಗೆ ಮೈದಾನದಲ್ಲಿ ಮಹಾಕಾವ್ಯವೊಂದನ್ನು ಬರೆಯುತ್ತಿದೆ. ಅದು ಕೂಡ ಇಡೀ ಜಗತ್ತೇ ಉಸಿರು ಬಿಗಿಹಿಡಿದು ನೋಡುವಂತೆ! ಇದಕ್ಕೆ ಸಾಕ್ಷಿ ಕಳೆದ 4 ಪಂದ್ಯಗಳು. ನಾಕೌಟ್ ಹಂತದಲ್ಲಿ ಮೆಸ್ಸಿ ಪಡೆ ಪಂದ್ಯ ಮುಗಿಯಲು ಇನ್ನೇನು ಕೆಲವೇ ನಿಮಿಷಗಳಿರುವಾಗ ಇಡೀ ಮ್ಯಾಚ್ನ ಚಿತ್ರಣವನ್ನೇ ಬದಲಿಸುತ್ತಿದೆ. ಹೀಗೆ ಅಂತಿಮ ನಿಮಿಷಗಳಲ್ಲಿ ಎಲ್ಲರ ಲೆಕ್ಕಾಚಾರಗಳನ್ನು ಉಲ್ಟಾ ಮಾಡಿ, ತಮಗೆ ‘ಕಿಂಗ್ಸ್ ಆಫ್ ಲೇಟ್ ಗೇಮ್’ ಎಂಬ ಬಿರುದು ಏಕೆ ಸೂಕ್ತ ಎಂಬುದನ್ನು ಜಗತ್ತಿಗೆ…