ನಿಷೇಧವಾಗಿರುವ ‘ಸತ್ಲಜ್’ ಸಿನಿಮಾಕ್ಕೆ ದಿಲ್ಜೀತ್ ಪಡೆದ ಸಂಭಾವನೆ 1 ರೂಪಾಯಿ ಮಾತ್ರ – Kannada News | Diljit Dosanjh only took 1 rs for Satluj movie says director
ದಿಲ್ಜಿತ್ ದುಸ್ಸಾಂಜ್ (diljit dosanjh), ಬಾಲಿವುಡ್ ಮತ್ತು ಪಂಜಾಬಿ ಚಿತ್ರರಂಗದ ಬಲು ಜನಪ್ರಿಯ ನಟ, ಜೊತೆಗೆ ವಿಶ್ವಮಟ್ಟದಲ್ಲಿ ದೊಡ್ಡ ಅಭಿಮಾನಿ ವರ್ಗ ಹೊಂದಿರುವ ಗಾಯಕ ಸಹ. ಅವರ ಲೈವ್ ಕಾನ್ಸರ್ಟ್ಗಳಿಗೆ ಲಕ್ಷಾಂತರ ರೂಪಾಯಿ ಟಿಕೆಟ್ ಕೊಟ್ಟು, ಲಕ್ಷಾಂತರ ಜನ ಭಾಗವಹಿಸುತ್ತಾರೆ. ಇತ್ತೀಚೆಗಷ್ಟೆ ಅವರ ನಟನೆಯ ‘ಸತ್ಲಜ್’ ಚಿತ್ರ ವಿವಾದಕ್ಕೆ ಸಿಲುಕಿಕೊಂಡಿದೆ. ಸಿನಿಮಾಕ್ಕೆ ಸಿಬಿಎಫ್ಸಿ, ಪ್ರಮಾಣ ಪತ್ರ ನೀಡುವುದನ್ನೇ ನಿರಾಕರಿಸಿದೆ. ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಯ್ತಾದರೂ ಕೇವಲ ಎರಡು ದಿನದ ಒಳಗೆ ಅಲ್ಲಿಂದಲೂ ಅದನ್ನು ತೆಗೆದು ಹಾಕಲಾಗಿದೆ. ಬಂಡವಾಳ…