Gold Rate: ಚಿನ್ನದ ಬೆಲೆ ಗ್ರಾಮ್ಗೆ 70 ರೂ ಏರಿಕೆ; ಇಲ್ಲಿದೆ ದರಪಟ್ಟಿ – Kannada News | Gold Price Today on 15th July 2026, Gold And Silver Rates In Bengaluru, Delhi, Mumbai | Latest News in Kannada
ನವದೆಹಲಿ, ಜುಲೈ 15: ಕಳೆದ ಎರಡು ದಿನದಲ್ಲಿ ಗ್ರಾಮ್ಗೆ 140 ರೂ ಕಡಿಮೆಗೊಂಡಿದ್ದ ಬಂಗಾರದ ದರ (Gold Price) ಇವತ್ತು ಬುಧವಾರ 70 ರೂ ಹೆಚ್ಚಿದೆ. ಇದರ ನಡುವೆಯೂ ಕಳೆದ ಎರಡು ವಾರದಲ್ಲಿ ಚಿನ್ನದ ಬೆಲೆ 1,700 ರೂಗಳಷ್ಟು ಕಡಿಮೆ ಆಗಿದೆ. ಮೇ ಎರಡನೇ ವಾರದಲ್ಲಿ ಆಭರಣ ಚಿನ್ನದ ಬೆಲೆ 14,850 ರೂವರೆಗೂ ಏರಿತ್ತು. ಬೆಳ್ಳಿ ಬೆಲೆ ಇವತ್ತೂ ಬದಲಾವಣೆ ಆಗಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,30,900 ರುಪಾಯಿ ಇದೆ….