ಲಲಿತಾ ಜ್ಯುವೆಲ್ಲರಿ ಐಪಿಒ ಆಗಸ್ಟ್ 17ರಿಂದ 19ರವರೆಗೆ; ಶೇರು ಬೆಲೆ 190-201 ರೂ; ಕನಿಷ್ಠ ಹೂಡಿಕೆ 14,060 ರೂ – Kannada News | Lalithaa Jewellery IPO from 2026 August 17th to 19th, price band, lot, minimum investment and other details
ಲಲಿತಾ ಜ್ಯುವೆಲ್ಲರಿImage Credit source: Press Release ಮುಂಬೈ, ಆಗಸ್ಟ್ 13: ದಕ್ಷಿಣ ಭಾರತದ ಖ್ಯಾತ ಆಭರಣ ಸಂಸ್ಥೆಯಾದ ‘ಲಲಿತಾ ಜ್ಯುವೆಲ್ಲರಿ ಮಾರ್ಟ್ ಲಿಮಿಟೆಡ್’ (Lalithaa Jewellery Mart Limited) ತನ್ನ ಐಪಿಒ (IPO- ಆರಂಭಿಕ ಸಾರ್ವಜನಿಕ ಕೊಡುಗೆ) ದಿನಾಂಕ ಮತ್ತು ಶೇರು ದರವನ್ನು ಅಧಿಕೃತವಾಗಿ ಘೋಷಿಸಿದೆ. ಲಲಿತಾ ಜ್ಯುವೆಲರಿ ಕಂಪನಿಯ ಐಪಿಒ ಆಗಸ್ಟ್ 17ರಂದು ಆರಂಭಗೊಂಡು ಆಗಸ್ಟ್ 19 ರಂದು ಮುಕ್ತಾಯಗೊಳ್ಳಲಿದೆ. ಲಲಿತಾ ಜ್ಯುವೆಲರಿ ಐಪಿಒ ಮುಖ್ಯಾಂಶಗಳು ಬೆಲೆ ಶ್ರೇಣಿ (Price Band): ಪ್ರತಿ ಶೇರಿಗೆ…