IND vs ENG: ವೃತ್ತಿಜೀವನದ ಕೊನೆಯ ಇನ್ನಿಂಗ್ಸ್‌ನಲ್ಲಿ ಗೋಲ್ಡನ್ ಡಕ್ ಆದ ಟ್ಯಾಮಿ ಬ್ಯೂಮಾಂಟ್ – Kannada News | Women’s Test: India Sets 457 Target as England’s tammy beaumont and Heather Knight Bid Farewell
ಟ್ಯಾಮಿ ಬ್ಯೂಮಾಂಟ್ ಇಂಗ್ಲೆಂಡ್ ಪರ 12 ಟೆಸ್ಟ್, 140 ಏಕದಿನ ಮತ್ತು 109 ಟಿ20ಪಂದ್ಯಗಳನ್ನು ಆಡಿದ್ದರು. ಇದೀಗ ಅವರ ವರ್ಣರಂಜಿತ ವೃತ್ತಿಜೀವನ ಅಂತ್ಯವಾಗಿದೆ. ಬ್ಯೂಮಾಂಟ್ ಜೊತೆಗೆ ಹೀದರ್ ನೈಟ್ ಕೂಡ ಕ್ರಾಂತಿ ಗೌಡ್ಗೆ ಬಲಿಯಾದರು. ಅವರು ತಮ್ಮ ವೃತ್ತಿಜೀವನದ ಕೊನೆಯ ಇನ್ನಿಂಗ್ಸ್‌ನಲ್ಲಿ ಕೇವಲ 13 ರನ್‌ಗಳಿಸಲಷ್ಟೇ ಶಕ್ತರಾದರು. ಹೀದರ್ ಇಂಗ್ಲೆಂಡ್ ಪರ 160 ಏಕದಿನ ಪಂದ್ಯಗಳು, 15 ಟೆಸ್ಟ್‌ಗಳು ಮತ್ತು 145 ಟಿ20 ಪಂದ್ಯಗಳನ್ನು ಆಡಿದ್ದರು. Source link