ಆ ಒಬ್ಬ ನಟಿಗಾಗಿ ಹಾಡು ಹಾಡುವುದಿಲ್ಲ ಎಂದು ಶಪಥ ಮಾಡಿದ್ದ ಎಸ್ ಜಾನಕಿ – Kannada News | S Janaki refuse to sing for legendary actress Savitri
ಖ್ಯಾತ ಗಾಯಕಿ ಎಸ್ ಜಾನಕಿ (S Janaki) ನಿಧನರಾಗಿದ್ದಾರೆ. ಹಲವಾರು ಚಿತ್ರರಂಗದ ಸಿನಿಮಾ ಸೆಲೆಬ್ರಿಟಿಗಳು, ರಾಜಕಾರಣಿಗಳು, ಕೋಟ್ಯಂತರ ಅಭಿಮಾನಿಗಳು ಜಾನಕಿ ಅವರ ಅಗಲಿಕೆಗೆ ಕಂಬನಿ ಮಿಡಿದ್ದಾರೆ. ಸುಮಾರು 70 ವರ್ಷಗಳ ವೃತ್ತಿ ಬದುಕಿನಲ್ಲಿ ನೂರಾರು ಕಲಾವಿದರಿಗಾಗಿ ಎಸ್ ಜಾನಕಿ ಹಾಡು ಹಾಡಿದ್ದಾರೆ. ದೊಡ್ಡ ನಟಿಯಾಗಿರಲಿ, ಬಾಲ ನಟಿ ಆಗಿರಲಿ, ಹೊಸಬರಾಗಿರಲಿ, ಹಳಬರಲಾಗಿಲಿ, ನಾಯಕಿ ಆಗಿರಲಿ, ಪೋಷಕ ನಟಿ ಆಗಿರಲಿ ಯಾರಿಗೂ ಸಹ ಇಲ್ಲ ಎನ್ನದೆ ಧ್ವನಿ ನೀಡಿದ್ದಾರೆ. ಆದರೆ ಒಮ್ಮೆ ಮಾತ್ರ ತೆಲುಗಿನ ಲಿಜೆಂಡರಿ ನಟಿಯೊಬ್ಬರಿಗೆ ತಾವು…