ಟಾಕ್ಸಿಕ್ ಸಂಬಂಧದ ಕಷ್ಟ ತೆರೆದಿಟ್ಟ ನಟಿ ಅನುಪಮಾ ಪರಮೇಶ್ವರನ್ – Kannada News | Anupama Parameswaran Opens Up About Toxic Relationships and Narcissistic Abuse
ಚಿತ್ರರಂಗದ ಯಶಸ್ವಿ ನಟಿ ಅನುಪಮಾ ಪರಮೇಶ್ವರನ್ (Anupama Parameshwaran) ಇತ್ತೀಚೆಗೆ ಸಿನಿಮಾಗಿಂತ ಹೆಚ್ಚಾಗಿ ವೈಯಕ್ತಿಕ ಕಾರಣಗಳಿಂದ ಸುದ್ದಿ ಆಗುತ್ತಿದ್ದಾರೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಪೋಸ್ಟ್ ಹಂಚಿಕೊಂಡಿದ್ದರು. ಅದೆಲ್ಲವೂ ಬ್ರೇಕಪ್ ಪೋಸ್ಟ್ಗಳ ರೀತಿ ಇತ್ತು. ಈಗ ಅವರು ವಿಚಿತ್ರ ಸಂಬಂಧಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಈ ವಿಷಯವಾಗಿ ಮಾತನಾಡಿರುವ ಅನುಪಮಾ, ‘ ನಾರ್ಸಿಸಿಸ್ಟಿಕ್ ಸಂಬಂಧಗಳ ಸ್ವರೂಪವೇ ವಿಚಿತ್ರವಾಗಿರುತ್ತದೆ. ಆರಂಭದಲ್ಲಿ ಒಬ್ಬ ವ್ಯಕ್ತಿ ಅಪಾರ ಪ್ರೀತಿಯನ್ನು ತೋರಿಸಿ, ನೀವು ಜಗತ್ತಿನಲ್ಲೇ ಅತ್ಯಂತ ಅದೃಷ್ಟವಂತರು ಎಂದು ಭಾವಿಸುವಂತೆ…