ಜಯತೀರ್ಥ ಮೆಚ್ಚಿದ ‘ವಿಕಲ್ಪ’ ಸಿನಿಮಾ ಟ್ರೇಲರ್; ಜನವರಿ 30ಕ್ಕೆ ಚಿತ್ರ ರಿಲೀಸ್ – Kannada News | Jayatheertha released Vikalpa Kannada movie Trailer ft Pruthviraj Patil and Nagashree Hebbar
ಖ್ಯಾತ ನಿರ್ದೇಶಕ ಜಯತೀರ್ಥ ಅವರು ‘ವಿಕಲ್ಪ’ ಸಿನಿಮಾದ ಟ್ರೇಲರ್ (Vikalpa Trailer) ಬಿಡುಗಡೆ ಮಾಡಿದ್ದಾರೆ. ಪೃಥ್ವಿರಾಜ್ ಪಾಟೀಲ್ (Pruthviraj Patil) ಅವರು ಈ ಸಿನಿಮಾಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಅಲ್ಲದೇ, ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ. ನಾಗಶ್ರೀ ಹೆಬ್ಬಾರ್ (Nagashree Hebbar), ಸಂಧ್ಯಾ ವಿನಾಯಕ್, ಹರಿಣಿ ಶ್ರೀಕಾಂತ್, ಗಣಪತಿ ವಡ್ಡಿನಗದ್ದೆ, ಸ್ವರೂಪ್ ಬಚ್ಚ್, ಜಯಂತ್ ಡೇವಿಡ್, ಪೂಜಾ ಬಚ್ಚ್, ಡಾ. ಪ್ರಕೃತಿ, ಗಿರೀಶ್ ಹೆಗಡೆ, ಮಾಸ್ಟರ್ ಆಯುಷ್ ಸಂತೋಷ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಜನವರಿ 30ರಂದು…