Video: ಮಾಲಕಿಯ ಮೊಬೈಲ್ ಯಾರು ಮುಟ್ಟದಂತೆ ಕಾವಲಿಗೆ ನಿಂತ ಶ್ವಾನ
ಶ್ವಾನಗಳ (Dog) ನಿಷ್ಕಲ್ಮಶ ಪ್ರೀತಿ, ನಿಷ್ಠೆಗೆ ಸರಿಸಾಟಿ ಇಲ್ಲ. ಮನೆಯ ಸದಸ್ಯರಂತೆ ಇರುವ ಶ್ವಾನ ಮನೆಯ ಮಾಲೀಕರಿಗೆ (owner) ನಿಷ್ಠಾವಂತರಾಗಿರುತ್ತದೆ. ಮನೆಯವರ ಮಾತನ್ನು ಚಾಚು ತಪ್ಪದ್ದಂತೆ ಕೇಳುತ್ತದೆ. ಇದೀಗ ಈ ಮನೆ ಮಾಲಕಿ ಹೇಳಿದ ಮಾತನ್ನು ಚಾಚು ತಪ್ಪದ್ದಂತೆ ಈ ಶ್ವಾನವು ಪಾಲಿಸಿದೆ. ಮಾಲಕಿಯ ಮೊಬೈಲ್ ಯಾರು ಮುಟ್ಟದಂತೆ ಕಾವಲಿಗೆ ನಿಂತಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈ ಶ್ವಾನದ ಕರ್ತವ್ಯ ನಿಷ್ಠೆಯನ್ನು ಮೆಚ್ಚಿಕೊಂಡಿದ್ದಾರೆ. Rashmi Prajapati ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಶ್ವಾನದ…