TV9 Kannada News Live: ವರ್ಕ್ ಫ್ರಮ್ ಹೋಂಗೆ ಐಟಿ ಕಂಪನಿಗಳ ವಿರೋಧ: ಮಳೆಗಾಗಿ ಶಾಸಕ ಡಾ. ರಂಗನಾಥ್ ವಿಶೇಷ ಪೂಜೆ, ಈ ಹೊತ್ತಿನ ಟಾಪ್ ಸುದ್ದಿಗಳು – Kannada News | Uber Cab Driver Brutally Assaulted in Wilson Garden; Actress Radhika Narayan Flashes Her New Luxury Car
ಬೆಂಗಳೂರು, ಮೇ.23: ಮೋದಿ ವರ್ಕ್ ಫ್ರಮ್ ಹೋಂಗೆ ಕರೆಗೆ ಗ್ರೇಟರ್ ಬೆಂಗಳೂರು ಐಟಿ ಕಂಪನಿ ಹಾಗೂ ಇಂಡಸ್ಟ್ರೀಸ್ ಅಸೋಸಿಯೇಷನ್ ನಿಂದ ವಿರೋಧ ವ್ಯಕ್ತವಾಗಿದೆ. ಮಳೆಗಾಗಿ ಯಡಿಯೂರು ಸಿದ್ಧಲಿಂಗೇಶ್ವರನಿಗೆ ಹೋಮ-ಹವನ ಹಾಗೂ ವಿಶೇಷ ಪೂಜೆ ಸಲ್ಲಿಸಿದ ಶಾಸಕ ಡಾ. ರಂಗನಾಥ್. ಸಿಲಿಕಾನ್ ಸಿಟಿಯಲ್ಲಿ ನಡುರಸ್ತೆಯಲ್ಲೇ ಉಬರ್ ಕ್ಯಾಬ್ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ವಿಡಿಯೋ ಕೂಡ ವೈರಲ್ ಆಗಿದೆ. ಇನ್ನು ಹೊಸ ದುಬಾರಿ ಕಾರು ಖರೀದಿಸಿ ಸಂಭ್ರಮಿಸಿದ ಚಂದನವನದ ನಟಿ ರಾಧಿಕಾ ನಾರಾಯಣ್. ‘ವರ್ಕ್ ಫ್ರಮ್ ಹೋಮ್’ ಆದೇಶಕ್ಕೆ…