ಮೈಖಲ್ ಜಾಕ್ಸನ್ ಬಗ್ಗೆ ಮತ್ತೊಂದು ಡಾಕ್ಯುಮೆಂಟರಿ, ಈ ಬಾರಿ ಕರಾಳ ಅಧ್ಯಾಯದ ಮೇಲೆ ಫೋಕಸ್ – Kannada News | Micheal Jackson Darkest Chapter to unvile with explosive Docu Series
ವಿಶ್ವದ ನಂಬರ್ 1 ಪಾಪ್ ಸ್ಟಾರ್, ‘ಕಿಂಗ್ ಆಫ್ ಪಾಪ್’ ಎನಿಸಿಕೊಂಡಿದ್ದ ಮೈಖಲ್ ಜಾಕ್ಸನ್ (Michael jackson) ನಿಧನ ಹೊಂದಿ 17 ವರ್ಷಗಳಾಗಿವೆ. ಆದರೆ ಇಂದಿಗೂ ಅವರ ಹಾಡುಗಳು ಟಾಪ್ ಟ್ರೆಂಡಿಂಗ್ನಲ್ಲಿರುತ್ತವೆ. ಇಂದಿಗೂ ಸಹ ಅವರು ವಿಶ್ವದ ಟಾಪ್ ಪಾಪ್ ಸ್ಟಾರ್ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ. ಹಲವು ಏರಿತಗಳುಳ್ಳ ಜೀವನ ಮೈಖಲ್ ಜಾಕ್ಸನ್ ಅವರದ್ದಾಗಿತ್ತು. ಇತ್ತೀಚೆಗಷ್ಟೆ ಮೈಖಲ್ ಜೀವನದ ಕತೆ ಆಧರಿಸಿದ್ದ ಸಿನಿಮಾ ‘ಮೈಖಲ್’ ಬಿಡುಗಡೆ ಆಗಿ ವಿಶ್ವದಾದ್ಯಂತ ಸೂಪರ್ ಹಿಟ್ ಆಯ್ತು. ಇದೀಗ ಮೈಖಲ್ ಜೀವನ ಆಧರಿಸಿ…