ಆಲ್ಬರ್ಟ್ ಅಬ್ಬರ: ಆರು ಎಸೆತಗಳಲ್ಲಿ 6 ಸಿಕ್ಸ್..! – Kannada News | Toby Albert Smashes 6 Sixes in 6 Balls
ಮೆಟ್ರೋ ಬ್ಯಾಂಕ್ ಒನ್-ಡೇ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಯುವ ದಾಂಡಿಗ ಟೋಬಿ ಆಲ್ಬರ್ಟ್ ಸತತ 6 ಸಿಕ್ಸ್ ಸಿಡಿಸಿ ಅಬ್ಬರಿಸಿದ್ದಾರೆ. ಸಸೆಕ್ಸ್ ವಿರುದ್ಧ ನಡೆದ ಈ ಪಂದ್ಯದಲ್ಲಿ ಹ್ಯಾಂಪ್‌ಶೈರ್ ಪರ ಬ್ಯಾಟ್ ಬೀಸಿದ ಟೋಬಿ ಆಲ್ಬರ್ಟ್ (Toby Albert) ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು. 225 ರನ್‌ಗಳ ಜೊತೆಯಾಟ: ಹೋವ್‌ನ ‘ಫಸ್ಟ್ ಸೆಂಟ್ರಲ್ ಕೌಂಟಿ ಗ್ರೌಂಡ್’ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹ್ಯಾಂಪ್‌ಶೈರ್ ತಂಡಕ್ಕೆ ಆರಂಭಿಕ ಆಟಗಾರರಾದ ಅಲಿ ಓರ್ (105 ರನ್) ಮತ್ತು ಬೆನ್…