ವಿಚಿತ್ರ ಫ್ಯಾಷನ್ ಸ್ಟೈಲ್ನಲ್ಲಿ ಬಂದ ತಮನ್ನಾ ಭಾಟಿಯಾ; ಸಾಕಷ್ಟು ಟೀಕೆ – Kannada News | Tamannaah Bhatia’s Comic Con Outfit: Viral ‘Weird Fashion’ Sparks Debate and Trolling
ಸೆಲೆಬ್ರಿಟಿಗಳ ಉಡುಗೆ ಬಗ್ಗೆ ಆಗಾಗ ಚರ್ಚೆ ನಡೆಯುತ್ತಲೇ ಇರುತ್ತದೆ. ಅವರು ಹಾಕುವ ಚಿತ್ರ-ವಿಚಿತ್ರ ಉಡುಗೆ ಚರ್ಚೆ ಆಗುತ್ತದೆ. ಈಗ ನಟಿ ತಮನ್ನಾ ಭಾಟಿಯಾ ಅವರ (Tamannah Bhatia) ಹೊಸ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮುಂಬೈನಲ್ಲಿ ನಡೆದ ‘ಕಾಮಿಕ್ ಕಾನ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಮನ್ನಾ ಉಡುಗೆಯ ಶೈಲಿ ಅನೇಕರಿಗೆ ವಿಚಿತ್ರವಾಗಿ ಕಂಡಿದೆ. ಕೆಲವರು ಇದನ್ನು ಟ್ರೋಲ್ ಮಾಡಿದ್ದಾರೆ. ತಮನ್ನಾ ಈ ಕಾರ್ಯಕ್ರಮಕ್ಕೆ ಬಿಳಿ ಬಣ್ಣದ ಕ್ರಾಪ್ ಟೀ-ಶರ್ಟ್ ಮತ್ತು ತಿಳಿ ನೀಲಿ ಬಣ್ಣದ…