CBSE 12th Results 2026: ಸಿಬಿಎಸ್ಇ 12ನೇ ತರಗತಿ ಪರೀಕ್ಷಾ ಫಲಿತಾಂಶ ಪ್ರಕಟಕ್ಕೆ ಕ್ಷಣಗಣನೆ; ಡಿಜಿಲಾಕರ್ನಲ್ಲಿ ಮಹತ್ವದ ಅಪ್ಡೇಟ್! – Kannada News | CBSE 12th Results 2026: DigiLocker Update, Expected Date and Pass Criteria
CBSE 12ನೇ ತರಗತಿ ಫಲಿತಾಂಶImage Credit source: Ai generated ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (CBSE) 2026ರ ಸಾಲಿನ 12ನೇ ತರಗತಿಯ ಬೋರ್ಡ್ ಪರೀಕ್ಷಾ ಫಲಿತಾಂಶಗಳನ್ನು ಪ್ರಕಟಿಸಲು ಸಕಲ ಸಿದ್ಧತೆ ನಡೆಸುತ್ತಿದೆ. ಈ ಕುರಿತಾದ ಮಹತ್ವದ ಸೂಚನೆಯು ಡಿಜಿಲಾಕರ್ (DigiLocker) ಪೋರ್ಟಲ್ನಲ್ಲಿ ಈಗಾಗಲೇ ಕಾಣಿಸಿಕೊಂಡಿದ್ದು, “ಶೀಘ್ರದಲ್ಲೇ ಬರಲಿದೆ” (Coming Soon) ಎಂದು ತೋರಿಸುತ್ತಿದೆ. ಮಂಡಳಿಯು ಅಧಿಕೃತ ದಿನಾಂಕವನ್ನು ಇನ್ನೂ ಘೋಷಿಸದಿದ್ದರೂ, ಕಳೆದ ವರ್ಷಗಳ ಅಂಕಿಅಂಶಗಳನ್ನು ಗಮನಿಸಿದರೆ ಮೇ 12 ಅಥವಾ 13ರಂದು ಫಲಿತಾಂಶ ಹೊರಬರುವ ಸಾಧ್ಯತೆಯಿದೆ…