ಇರಾನ್ ಮೇಲೆ ಇಸ್ರೇಲ್-ಯುಎಸ್ ದಾಳಿ; ಸಾವಿನ ಸಂಖ್ಯೆ 787ಕ್ಕೆ ಏರಿಕೆ – Kannada News | Death Toll rises to 787 in Iran US Israel strikes Irans nuke facility
ಟೆಹ್ರಾನ್, ಮಾರ್ಚ್ 3: ಫೆಬ್ರವರಿ 28ರಂದು ಇರಾನ್ನ ಮೇಲೆ ದಾಳಿ ಆರಂಭಿಸಿದ್ದ ಇಸ್ರೇಲ್ (Israel War) ಹಾಗೂ ಅಮೆರಿಕ ಇರಾನ್ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿಯನ್ನು ಹತ್ಯೆ ಮಾಡಿತ್ತು. ಇದಾದ ನಂತರ ಈ ಸಂಘರ್ಷ ಬೇರೆ ದೇಶಗಳಿಗೂ ಪಸರಿಸಿತು. ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ವಾಯುನೆಲೆಗಳ ಮೇಲೆ ಇರಾನ್ ದಾಳಿ ನಡೆಸಲಾರಂಭಿಸಿದೆ. ಇದೀಗ ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ದಾಳಿಯ ಸಾವಿನ ಸಂಖ್ಯೆ 787ಕ್ಕೆ ಏರಿದೆ. ಸೋಮವಾರ, ಸಾವಿನ ಸಂಖ್ಯೆ 555 ಇತ್ತು. ಇಂದು ಇರಾನ್ನ ಪರಮಾಣು ಸೌಲಭ್ಯದ…