ಅನುವಾದಿನಿ ಎಐ ಮ್ಯಾಥ್‌ಜೋರೋ ಮ್ಯಾಜಿಕ್; ಕುಣಿಕುಣಿಯುತಾ ಕಲಿಯಿರಿ ಗಣಿತ; 22 ಭಾಷೆಗಳಲ್ಲಿ ನಲಿ-ಕಲಿ – Kannada News | Anuvadini AI & MathZoro Transform Math Learning in 22 Indian Languages with Gamification
ಮ್ಯಾಥ್‌ಜೋರೋImage Credit source: Education Ministry X account ನವದೆಹಲಿ, ಮೇ 6: ಭಾರತದ ಕೋಟ್ಯಂತರ ಶಾಲಾ ವಿದ್ಯಾರ್ಥಿಗಳಲ್ಲಿ ಗಣಿತ (Mathematics) ಎಂದರೆ ಒಂದು ರೀತಿಯ ಭಯ ಅಥವಾ ಆತಂಕ ಇದ್ದೇ ಇರುತ್ತದೆ. ಈ ಗಣಿತದ ಭಯವನ್ನು ಸಂಪೂರ್ಣವಾಗಿ ಹೋಗಲಾಡಿಸಿ, ವಿಷಯವನ್ನು ಆಟದಂತೆ ಸುಲಭವಾಗಿಸಲು ಕೇಂದ್ರ ಶಿಕ್ಷಣ ಸಚಿವಾಲಯದ AICTE ಅಡಿಯಲ್ಲಿನ ‘ಅನುವಾದಿನಿ ಎಐ’ (Anuvadini AI) ಮತ್ತು ದೇಶದ ಮೊದಲ ಗೇಮ್-ಆಧಾರಿತ ಗಣಿತ ಕಲಿಕಾ ವೇದಿಕೆಯಾದ ‘ಮ್ಯಾಥ್‌ಜೋರೋ’ (MathZoro) ಸಂಸ್ಥೆಗಳು ಐತಿಹಾಸಿಕ ಒಪ್ಪಂದವನ್ನು ಮಾಡಿಕೊಂಡಿವೆ. ದೆಹಲಿಯ…