2.9 ಕೋಟಿ ರೂ ಸಂಬಳದ ಉದ್ಯೋಗ ತೊರೆದು ಅಮೆರಿಕದಿಂದ ಭಾರತಕ್ಕೆ ಬರಲು ನಿರ್ಧರಿಸಿದ ಅನಿವಾಸಿ ಭಾರತೀಯ – Kannada News | A man who left a job that paid crores and decided to come to India from America
ಓದು ಮುಗಿಯುತ್ತಿದ್ದಂತೆ ವಿದೇಶಕ್ಕೆ (foreign) ಹಾರುವ ಯುವಕ ಯುವತಿಯರು ಅಲ್ಲೇ ಸೆಟಲ್ ಆಗಲು ಬಯಸುತ್ತಾರೆ. ಆದರೆ ಭಾರತದಲ್ಲಿರುವ ಹೆತ್ತವರಿಗೆ ಮಕ್ಕಳ ಜತೆಗೆ ಇರಬೇಕೇಂಬ ಆಸೆ ಇದ್ದರೂ, ಮಕ್ಕಳ ಕನಸಿಗೆ ಅಡ್ಡಿಯಾಗಬಾರದೆನ್ನುವ ಕಾರಣ ಸುಮ್ಮನಾಗುತ್ತಾರೆ. ಆದರೆ ಅಮೆರಿಕದಲ್ಲಿ (America) ನೆಲೆಸಿರುವ ಅನಿವಾಸಿ ಭಾರತೀಯ ವ್ಯಕ್ತಿಯೊಬ್ಬರು, 2.9 ಕೋಟಿ ರೂ ಸಂಬಳ ಇರುವ ಉದ್ಯೋಗವನ್ನು ತೊರೆದು ಭಾರತಕ್ಕೆ ಬರಲು ನಿರ್ಧಾರ ಮಾಡಿದ್ದಾರೆ. ಇದಕ್ಕೆ ಮುಖ್ಯ ಕಾರಣವೇ ಆ ವ್ಯಕ್ತಿಯ ತಂದೆತಾಯಿಯಂತೆ. ಈ ಬಗ್ಗೆ ಪೋಸ್ಟ್ ಮಾಡಿ ನನ್ನ ನಿರ್ಧಾರ ಸರಿ…