Gold Rate Today: 14,315 ರೂಗೆ ಇಳಿದ ಆಭರಣ ಚಿನ್ನದ ಬೆಲೆ; ಇಲ್ಲಿದೆ ದರಪಟ್ಟಿ – Kannada News | Gold Price Today on 20th February 2026, Gold And Silver Rates In Bengaluru, Delhi, Mumbai | Latest News in Kannada
ಬೆಂಗಳೂರು, ಫೆಬ್ರುವರಿ 20: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಕಳೆದ ಕೆಲ ತಿಂಗಳಿಂದ ಕಂಡಿದ್ದ ವಿಪರೀತ ಬೆಲೆ ಏರಿಕೆ ಆಟ ಇದೀಗ ಕಡಿಮೆಗೊಂಡಿದೆ. ಬೆಲೆಗಳು ಸ್ಥಿರಗೊಳ್ಳುವ ಲಕ್ಷಣ ಕಾಣುತ್ತಿದೆ. ನಿನ್ನೆ ಗುರುವಾರ 210 ರೂಗಳಷ್ಟು ಏರಿಕೆ ಆಗಿದ್ದ ಚಿನ್ನದ ಬೆಲೆ (Gold Rates) ಇವತ್ತು 30 ರೂ ಕಡಿಮೆ ಆಗಿದೆ. ಬೆಳ್ಳಿ ಬೆಲೆಯಲ್ಲಿ ನಿನ್ನೆ 15 ರೂ ಏರಿಕೆ ಆಗಿತ್ತು. ಇವತ್ತು ಬೆಲೆಯಲ್ಲಿ ಬದಲಾವಣೆ ಆಗಿಲ್ಲ. ವಿದೇಶಗಳಲ್ಲಿ ಹಲವೆಡೆ ಬೆಲೆಗಳ ಅಲ್ಪ ಏರಿಳಿಕೆಗಳಾಗಿವೆ. ಭಾರತದಲ್ಲಿ ಸದ್ಯ 10…