Varalakshmi Vrat 2026: ವರಲಕ್ಷ್ಮಿ ವ್ರತ ಆಗಸ್ಟ್ 21 ಅಥವಾ 28? ನಿಖರ ದಿನಾಂಕವನ್ನು ಇಲ್ಲಿ ತಿಳಿದುಕೊಳ್ಳಿ – Kannada News | Varalakshmi Vrat 2026: August 21 or 28? Know the Right Date as per Tradition
ಶ್ರಾವಣ ಮಾಸವು ಹಿಂದೂ ಧಾರ್ಮಿಕ ಪರಂಪರೆಯಲ್ಲಿ ಅತ್ಯಂತ ಪವಿತ್ರವಾದ ಅವಧಿ. ಈ ತಿಂಗಳಿನ ಪ್ರತಿ ಶುಕ್ರವಾರವೂ ಮಹಾಲಕ್ಷ್ಮಿ ದೇವಿಯ ಆರಾಧನೆಗೆ ವಿಶೇಷ ಮಹತ್ವ ಹೊಂದಿದೆ. ಅದರಲ್ಲೂ ವರಲಕ್ಷ್ಮಿ ವ್ರತವನ್ನು ಮಹಿಳೆಯರು, ವಿಶೇಷವಾಗಿ ಸುಮಂಗಲಿ ಮಹಿಳೆಯರು, ಕುಟುಂಬದ ಸಂತೋಷ, ಆರೋಗ್ಯ, ಸಮೃದ್ಧಿ ಮತ್ತು ಮಕ್ಕಳ ಒಳಿತಿಗಾಗಿ ಭಕ್ತಿಯಿಂದ ಆಚರಿಸುತ್ತಾರೆ. ಆದರೆ 2026ರಲ್ಲಿ ಶ್ರಾವಣ ಮಾಸದಲ್ಲಿ ಐದು ಶುಕ್ರವಾರಗಳು ಬರುವುದರಿಂದ ವರಲಕ್ಷ್ಮಿ ವ್ರತವನ್ನು ಯಾವ ದಿನ ಆಚರಿಸಬೇಕು ಎಂಬ ಗೊಂದಲ ಭಕ್ತರಲ್ಲಿ ಮೂಡಿದೆ. ಆಗಸ್ಟ್ 21ರಂದು ಆಚರಿಸಬೇಕೇ ಅಥವಾ ಆಗಸ್ಟ್…